1.
ಭಾರತದ ರಾಷ್ಟ್ರಪತಿಯವರು ಆರಿಸಲ್ಪಡುವುದು
Ans: D) ಕೇಂದ್ರ ಸಂಸತ್ತಿನ ಎರಡೂ ಸದನದ ಚುನಾಯಿತ ಸದಸ್ಯರು ಮತ್ತು ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರಿಂದ
2.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಎಂದು ರಚನೆಯಾಯಿತು?
Ans: B) 1920
3.
ವಾತಾವರಣವು ಬಿಸಿಯಾಗುವುದು
Ans: C) ಭೂಮಿಯಿಂದ ಹೊರಡುವ ವಿಕಿರಣದಿಂದ
4.
'ಭಾರಜಲ' ಎಂದರೆ
Ans: C) ಡ್ಯೂಟೀರಿಯಂ ಆಕ್ಸೈಡ್
5.
ಯಾವ ರಾಜ್ಯಗಳ ನಡುವೆ ಮಹಾದಾಯಿ (ಮಾಂಡೋವಿ) ನದಿಯ ನೀರಿನ ವಿವಾದ ನಡೆಯುತ್ತಿದೆ?
Ans: B) ಮಹಾರಾಷ್ಟ್ರ ಮತ್ತು ಗೋವ
6.
ಇವುಗಳಲ್ಲಿ ಯಾವುದು ಎಸ್. ಎಲ್. ಭೈರಪ್ಪನವರು ರಚಿಸಿದ ಕೃತಿ ಅಲ್ಲ?
Ans: D) ಸರಸಮ್ಮನ ಸಮಾಧಿ ......
7.
ಬೌದ್ಧ ಮತಕ್ಕೆ ಸಂಬಂಧಿಸಿದ “ಪದ್ಮ ಸಂಭವ ವಿಹಾರ'' ಎಲ್ಲಿದೆ?
Ans: C) ಬೈಲಕುಪ್ಪೆ
8.
ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿರುವುದು ?
Ans: C) 12ರಿಂದ 35ರ ತನಕದ ಅನುಚ್ಛೇದಗಳು
9.
ಸಂವಿಧಾನದ ಎಷ್ಟನೇ ಅನುಚ್ಛೇದವು ರಾಜ್ಯಕ್ಕೆ ರಾಜ್ಯಪಾಲರ ಹುದ್ದೆಯನ್ನು ಒದಗಿಸಿದೆ?
Ans: D) 153ನೇ ಅನುಚ್ಛೇದ
10.
ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಯನ್ನು ಭಾರತವು ಯಾವ ದೇಶದಿಂದ ಎರವಲು ಪಡೆಯಿತು?