'Officers-Adda' ಎಂಬ ಆನ್ಲೈನ್ ವೇದಿಕೆ ಇಂದು ಕರ್ನಾಟಕದ ಸ್ಪರ್ಧಾರ್ಥಿಗಳ ಮನೆಮಾತಾದ ಹೆಸರು..
ಐಎಎಸ್ ಪರೀಕ್ಷೆಯಿಂದ ಹಿಡಿದು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗಳ ವರೆಗೆ ಎಲ್ಲ ಪರೀಕ್ಷೆಗಳಿಗೂ ಅತ್ಯಂತ ಉತ್ತಮ ಗುಣಮಟ್ಟದ ಪ್ರಚಲಿತ ವಿದ್ಯಮಾನಗಳನ್ನು ಉಚಿತವಾಗಿ ನೀಡುತ್ತಾ, ಅತ್ಯಂತ ಕಡಿಮೆ ದರದಲ್ಲಿ ಮಾರ್ಗದರ್ಶನ ನೀಡುವ ಮೂಲಕ ಸ್ಪರ್ಧಾರ್ಥಿಗಳು ತಮ್ಮ ಕನಸು ನನಸು ಮಾಡಿಕೊಳ್ಳುವ ದಾರಿಯಲ್ಲಿ ಆಫೀಸರ್ಸ್ ಅಡ್ಡ ಒಂದು ಅಳಿಲು ಸೇವೆಯನ್ನು ನೀಡುತ್ತಿದೆ..
- ವಿದ್ಯಾರ್ಥಿಗಳು ತಾವು ಕುಳಿತಲ್ಲಿಂದಲೇ ಐಎಎಸ್, ಕೆಎಎಸ್, ಪಿಎಸ್ಐ ಮತ್ತು ಇತರ ಪರೀಕ್ಷೆಗಳಿಗೆ ಮಾರ್ಗದರ್ಶನವನ್ನು ತೆಗೆದುಕೊಳ್ಳಬಹುದಾಗಿದೆ.
- ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ.
- ಕರ್ನಾಟಕ ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಜೊತೆಗೆ ಹೊರರಾಜ್ಯ ಮತ್ತು ಹೊರದೇಶದಲ್ಲಿರುವ ವಿದ್ಯಾರ್ಥಿಗಳು ಆಫೀಸರ್ಸ್ ಅಡ್ಡ ಆನ್ಲೈನ್ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದು ಒಂದು ಹೆಮ್ಮೆಯ ವಿಚಾರವಾಗಿದೆ.
- Helpful for KAS,PSI,IAS,FDA,SDA,PC,PDO, BANKING,KPTCL & Other Exams