ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದಿತು ?
Ans: B) 26 ಜನವರಿ 1950
ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಪ್ರಾಂತ್ಯವನ್ನು ಈ ಕೆಳಗಿನ ಯಾರು ಪ್ರತಿನಿಧಿಸಿದ್ದರು ?
Ans: D) ಎಸ್ ನಿಜಲಿಂಗಪ್ಪ
ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯಗಳನ್ನು ಪ್ರತಿನಿಧಿಸಿದ ಪ್ರಮುಖರನ್ನು ಕೆಳಗೆ ನೀಡಲಾಗಿದೆ ಸರಿಯಾಗಿ ಹೊಂದಾಣಿಕೆ ಇಲ್ಲದನ್ನು ಗುರುತಿಸಿ ?
Ans: D) ಕ್ರೈಸ್ತ ಸಮುದಾಯ - ಹರಿ ಬಹದ್ದೂರ್ ಬೂರಾ
13 ಡಿಸೆಂಬರ್ 1946ರಂದು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಈ ಕೆಳಗಿನ ಯಾರು ಮಂಡಿಸಿದರು ?
Ans: A) ಜವಾಹರ್ ಲಾಲ್ ನೆಹರು
ಪ್ರಥಮ ಸಾರ್ವತ್ರಿಕ ಚುನಾವಣೆಯು ನಡೆದ ವರ್ಷ ಯಾವುದು ?
Ans: B)1951-52
" ದಿ ಇಂಡಿಯನ್ ಕಾನ್ ಸ್ಟಿ ಟ್ಯೂಷನ್ - ಕಾರ್ನರ್ ಸ್ಟೋನ್ ಆಫ್ ಎ ನೇಶನ್ " ಕೃತಿಯು ಈ ಕೆಳಗಿನ ಯಾರದ್ದಾಗಿದೆ ?
Ans: A) ಗ್ರಾನ್ ವಿಲ್ ಆಸ್ಟಿನ್
ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಪೌರರು ಮತ್ತು ವಿದೇಶಿಯರಿಗೂ ( ಇಬ್ಬರಿಗೂ) ನೀಡಲಾಗಿದೆ ?
Ans: D) ಕಾನೂನಿನ ಸಮಾನ ರಕ್ಷಣೆ
ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಪ್ರಜೆಗಳಿಗೆ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ ?
Ans: D) 19 ನೇ ವಿಧಿ
ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಈ ಕೆಳಗಿನ ಯಾರು ಹೊಂದಿದ್ದಾರೆ?
Ans: C) ಸಂಸತ್ತು
ಈ ಕೆಳಗಿನವುಗಳಲ್ಲಿ ತಪ್ಪಾಗಿ ಹೊಂದಾಣಿಕೆಯಾಗದಿರುವುದನ್ನು ಗುರುತಿಸಿ ?
Ans: D) ಶೋಷಣೆಯ ವಿರುದ್ಧದ ಹಕ್ಕು - 19 ರಿಂದ 22 ನೇ ವಿಧಿ
ಸಂಸತ್ತು ಈ ಕೆಳಗಿನ ಯಾವ ವರ್ಷದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ರೂಪಿಸಿತು ?