1.
ತಮಿಳುನಾಡಿನ ಮಾಮಲ್ಲಪುರಂ ರಥವನ್ನು ಯಾವ ರಾಜವಂಶವು ನಿರ್ಮಿಸಿದೆ?
Ans: b) ಪಲ್ಲವ
2.
ಬಾಹ್ಯಾಕಾಶದಲ್ಲಿರುವ ಗಗನಯಾತ್ರಿ ಆಕಾಶವನ್ನು ಹೀಗೆ ಗಮನಿಸುತ್ತಾರೆ?
Ans: b) ಕಪ್ಪು
3.
1956 ರಲ್ಲಿ ಕರ್ನಾಟಕ ರಾಜ್ಯವನ್ನು ಯಾವ ವರದಿ ಆಧಾರದ ಮೇಲೆ ರಚಿಸಲಾಯಿತು?
Ans: b) ಪಜಲ್ ಅಲಿ ಸಮಿತಿ
4.
ಕಬ್ಬಿಣವು ತುಕ್ಕು ಹಿಡಿಯುವುದರಿಂದ ಅದರ ತೂಕವು...
Ans: a) ಹೆಚ್ಚಾಗುವುದು
5.
ವಿಜಯಪುರದ ಗೋಲಗುಂಬಜ ನಿರ್ಮಿಸಿದವರು ಯಾರು?
Ans: b) ಆದಿಲ್ ಶಾಹಿ ರಾಜವಂಶ
6.
ಮೊಘಲ್ ಚಕ್ರವರ್ತಿ ಅಕ್ಬರ್ ಸಮಾಧಿ ಎಲ್ಲಿದೆ?
Ans: a) ಆಗ್ರಾ
7.
ಆದಿ ಶಂಕರಾಚಾರ್ಯರು ನಾಲ್ಕು ಮಠಗಳಲ್ಲಿ ಮೊದಲು ಎಲ್ಲಿ ಸ್ಥಾಪಿಸಿದರು?
Ans: a) ಶೃಂಗೇರಿ
8.
ವಿಶ್ವ ಪ್ರಸಿದ್ಧ ಖುಜುರಾಹೋ ದೇವಾಲಯಗಳು ಎಲ್ಲಿ ನೆಲೆಗೊಂಡಿವೆ?
Ans: b) ಮಧ್ಯ ಪ್ರದೇಶ್
9.
ಭಾರತೀಯ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಹಕ್ಕುಗಳ ರಕ್ಷಕರು ಯಾರು?
Ans: a) ಸರ್ವೋಚ್ಚ ನ್ಯಾಯಾಲಯ
10.
ರ್ನಾಟಕದಲ್ಲಿ ಜೈನ ಧರ್ಮದ ಹರಡುವಿಕೆಗೆ ಯಾರು ಕಾರಣ ಎಂದು ಪರಿಗಣಿಸಲಾಗಿದೆ?
Ans: b) ಚಂದ್ರಗುಪ್ತ ಮೌರ್ಯ
11.
ರಾಮಾಯಣ ಮಹಾನ್ವೇಷಣಂ ಕರ್ತೃ ಯಾರು?