1.
ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Ans: a) 25ನೇ ಜನವರಿ
2.
ಚೀನಾಬ್ ಯಾವ ನದಿಯ ಉಪನದಿಯಾಗಿದೆ?
Ans: a) ಇಂಡಸ್
3.
ವೂಲ್ಟ ಯಿಕ್ ಸೆಲ್ ನಲ್ಲಿ ಕೆಳಗಿನ ಯಾವ ಲೋಹವನ್ನು ಬಳಸಲಾಗುತ್ತದೆ?
Ans: c) ಸತು ಮತ್ತು ತಾಮ್ರ
4.
ಈ ಕೆಳಗಿನವುಗಳಲ್ಲಿ ಯಾವುದು ಘನ ತ್ಯಾಜ್ಯದ ಉದಾಹರಣೆ ಅಲ್ಲ?
Ans: d) ಆಹಾರ ತ್ಯಾಜ್ಯ
5.
ಕ್ವಿಟ್ ಇಂಡಿಯಾ ಮೂಮೆಂಟ್ ಎಂದು ಕರೆಯುತ್ತಾರೆ?
Ans: c) ಅಗಸ್ಟ್ ಕ್ರಾಂತಿ
6.
ಕೇಂದ್ರ ಸರ್ಕಾರವು ಭಾರತದ ಏಕತೆ ಮತ್ತು ಸಮಗ್ರತೆಗೆ ಕೊಡುಗೆ ನೀಡುವ ಕ್ಷೇತ್ರದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಯಾರ ಹೆಸರಿನಲ್ಲಿ ಸ್ಥಾಪಿಸಿದೆ?
Ans: d) ಸರ್ದಾರ್ ವಲ್ಲಭಬಾಯಿ ಪಟೇಲ್
7.
ತಮಿಳುನಾಡಿನ ಮಾಮಲ್ಲಪುರಂ ರಥವನ್ನು ಯಾವ ರಾಜವಂಶವು ನಿರ್ಮಿಸಿದೆ?
Ans: b) ಪಲ್ಲವ
8.
ಇದು ಕಾವೇರಿ ನದಿಯ ಉಪನದಿಯಲ್ಲ?
Ans: c) ಭೀಮ
9.
ರಾಜಾರಾಮ್ ಮೋಹನ್ ರಾಯ್ ಯಾವುದರ ಸ್ಥಾಪಕರಾಗಿದ್ದರು?
Ans: a) ಬ್ರಹ್ಮ ಸಮಾಜ
10.
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಯಾವ ನಗರದಲ್ಲಿದೆ?