1.
ಭಾರತೀಯ ವಾಯು ಸೇನೆಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು?
Ans: c) 1932
2.
ಕ್ಲೋರೋಫಿಲ್ ಸ್ವಾಭಾವಿಕವಾಗಿ ಸಂಭವಿಸುವ ಚಲೆಟ್ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ?
Ans: b) ಮೆಗ್ನೀಸಿಯಂ
3.
ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
Ans: c) 1915
4.
ಇವುಗಳಲ್ಲಿ ಯಾವುದು ಸರ್ಚ್ ಇಂಜಿನ್?
Ans: a) ಬಿಂಗ್
5.
ಉಪರಾಷ್ಟ್ರಪತಿಯ ಅಧಿಕಾರ ಅವಧಿ ಎಷ್ಟು?
Ans: c) ಐದು ವರ್ಷಗಳು
6.
ಎಲ್ಲೂರಾದಲ್ಲಿರುವ ಪ್ರಸಿದ್ಧ ಶಿವ (ಕೈಲಾಸನಾಥ) ದೇವಾಲಯವನ್ನು ಯಾರು ಕಟ್ಟಿಸಿದರು?
Ans: c) ರಾಷ್ಟ್ರಕೂಟ ದೊರೆ ಕೃಷ್ಣ-1
7.
ಹಂಪಿ ಸ್ಮಾರಕಗಳು ಯಾವ ಜಿಲ್ಲೆಯಲ್ಲಿವೆ?
Ans: a) ಬಳ್ಳಾರಿ
8.
ಆಮ್ಲಜನಕ ಮತ್ತು ಓಝೋನ್ ಗಳು...
Ans: a) ಹಂಚಿಕೆಗಳು (allotropes)
9.
1983 ರಲ್ಲಿ ಕೇಂದ್ರ ರಾಜ್ಯ ಸಂಬಂಧಕ್ಕೆ ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ಆಯೋಗವನ್ನು ರಚಿಸಿತು?
Ans: a) ಸರ್ಕಾರಿಯಾ ಆಯೋಗ
10.
ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?