Quiz 29th daily quiz - 2023

1.

ಕೆಳಗಿನವರಲ್ಲಿ ಯಾರು ಅಂತರ್‌-ರಾಜ್ಯ ಸಭೆಯ ಸದಸ್ಯರಾಗಿದ್ದಾರೆ?

(a) ಪ್ರಧಾನ ಮಂತ್ರಿಗಳು
(b) ಮುಖ್ಯ ಮಂತ್ರಿಗಳು
(c) ಆರು ಕ್ಯಾಬಿನೆಟ್ ಸಚಿವರು
(d) ರಾಷ್ಟ್ರಪತಿ ಆಡಳಿತದಲ್ಲಿ ರಾಜ್ಯಗಳ ರಾಜ್ಯಪಾಲರು

ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ.


2.

ಭಾರತ ಸಂವಿಧಾನದಲ್ಲಿನ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ವಿಭಜನೆಯು ಯಾವುದರಲ್ಲಿ ಒದಗಿಸಲಾದ ಹಂಚಿಕೆ/ ಕಾರ್ಯಯೋಜನೆಯನ್ನು ಆಧರಿಸಿದೆ ?


3.

ಕೇಂದ್ರ ಶಾಸನಗಳ ಮತ್ತು ರಾಜ್ಯ ಶಾಸನಗಳ ನಡುವೆ ವಿವಾದ ಉದ್ಭವಿಸಿದಲ್ಲಿ ಕೇಂದ್ರ ಶಾಸನ ಸ್ಥಿರವಾಗುವುದು ಇದಕ್ಕೆ
ಅವಕಾಶ ಮಾಡಿಕೊಟ್ಟಿರುವ ಭಾರತ ಸಂವಿಧಾನದ ಅನುಸೂಚಿಯಾವುದು?


4.

ಈ ಕೆಳಗಿನವುಗಳಲ್ಲಿ ಯಾರು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಲೆಕ್ಕ ಪತ್ರಗಳನ್ನು ಆಯಾ
ರಾಜ್ಯಪಾಲರಿಗೋ/ಲೆಪ್ಟಿನೆಂಟ್ ರಾಜ್ಯಪಾಲರಿಗೋ ಒಪ್ಪಿಸುತ್ತಾರೆ?


5.

ಕೆಳಗಿನವುಗಳಲ್ಲಿ ಯಾವ ಅಧಿಕಾರವು ಕೇಂದ್ರ ಸರ್ಕಾರದ ಪಟ್ಟಿಯಲ್ಲಿಲ್ಲ?

 


6.

ಭಾರತೀಯ ಸಂವಿಧಾನದಲ್ಲಿರುವ ಕೆಳಕಂಡ ಯಾವ ಅನುಚ್ಛೇದವು ಸಂಬಂಧಪಟ್ಟ ವಿಷಯ ವಸ್ತುವಿನ ಮಿತಿಗೊಳಪಡದೆ 'ಅಂತರಾಷ್ಟ್ರೀಯ ಕೌಲುಗಳು, ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಆಚರಣೆಗೆ ತರುವುದಕ್ಕಾಗಿ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿರುವುದನ್ನು ಪ್ರತಿಬಿಂಬಿಸುತ್ತದೆ?

 


7.

ರಾಜ್ಯ ವಿಷಯ ಸೂಚಿಯಲ್ಲಿರುವ ವಿಷಯವೊಂದಕ್ಕೆ ಸಂಬಂಧಿಸಿದಂತೆ ಸಂಸತ್ತು ರಾಷ್ಟ್ರದ ಹಿತಕ್ಕಾಗಿ ಶಾಸನವನ್ನು ರೂಪಿಸಬೇಕಾಗಿದೆ. ಎಂದು ಘೋಷಿಸುವ ಅಧಿಕಾರ ಭಾರತದಲ್ಲಿ ಯಾರಿಗಿದೆ?


8.

ಹೊಂದಾಣಿಕೆ ಇಲ್ಲದ ಜೊತೆಯನ್ನು ಗುರುತಿಸಿ.


9.

ಭಾರತ ಸಂವಿಧಾನದ 7ನೇ ಅನುಸೂಚಿಯ “ಕೇಂದ್ರಪಟ್ಟಿ” ಯಲ್ಲಿ ಬರುವ ಕೆಳಗಿನ ವಿಷಯ ಯಾವುದು?


10.

ಈ ಕೆಳಗಿನವುಗಳಲ್ಲಿ ಯಾವುದು ಭಾರತ ಸಂವಿಧಾನದ ಸಮವರ್ತಿಪಟ್ಟಿಯಲ್ಲಿದೆ?


11.

ಅಂತರ್-ರಾಜ್ಯ ಮಂಡಳಿಯು?