Quiz 28th daily quiz - 2023

1.

ಚಿನ್ನದ ಗಣಿಗಳು ಇಲ್ಲಿವೆ.


2.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ,,,

l. ಬಾಬಾಬುಡನ್ ಗಿರಿ ಬೆಟ್ಟ ಇದು ಕರ್ನಾಟಕದಲ್ಲಿ ಅತಿ ಎತ್ತರವಾದ ಬೆಟ್ಟದ ಶ್ರೇಣಿ.

II. ಈ ಬೆಟ್ಟಗಳ ದಕ್ಷಿಣ
ಭಾಗದಲ್ಲಿರುವ ಮುಳ್ಳಯ್ಯನ ಗಿರಿ ರಾಜ್ಯದ ಅತ್ಯುನ್ನತ ಶಿಖರವಾಗಿದೆ.

III. ಈ ಶ್ರೇಣಿಯ ವಿಸ್ತಾರವಾದ ಭಾಗದಲ್ಲಿ ಮ್ಯಾಗ್ನಟೈಟ್ ಮತ್ತು ಹೆಮಟೈಟ್ ದರ್ಜೆಯ ಕಬ್ಬಿಣದ ಅದಿರನ್ನು ಒಳಗೊಂಡಿದೆ.

IV. ಕೆಮ್ಮಣ್ಣುಗುಂಡಿಯು ಭದ್ರಾವತಿಯ
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಕಬ್ಬಿಣದ ಅದಿರನ್ನು ಪೂರೈಸುತ್ತಿದೆ.

ಕೆಳಗೆ ನೀಡಲಾದ ಕೋಡ್‌ಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ



3.

ತಾಮ್ರ ಕರ್ನಾಟಕದಲ್ಲಿ ಸಿಗುವ ಜಿಲ್ಲೆಗಳು?


4.

ಕರ್ನಾಟಕದಲ್ಲಿನ ದೋಣಿಮಲೈ ಇದಕ್ಕಾಗಿ ಪ್ರಸಿದ್ಧವಾಗಿದೆ ?


5.

ಭಾರತದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು?

 


6.

. ಹಟ್ಟಿ ಮತ್ತು ರಾಯಚೂರಿನ ಗಣಿಗಳು ಈ ಕೆಳಗಿನ ಯಾವ ಖನಿಜಗಳನ್ನು ಉತ್ಪಾದಿಸುತ್ತವೆ?

 


7.

ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ.

ಎ) ರಾಜ್ಯವು ದೇಶದಲ್ಲಿ ಮೊದಲ ಜಲವಿದ್ಯುತ್ ಕೇಂದ್ರವನ್ನು ಸ್ಥಾಪಿಸಿದ್ದು, ಮಾತ್ರವಲ್ಲದೆ, ಇಂದಿಗೂ ಸಾಂಪ್ರದಾಯಿಕ ಮೂಲಗಳಲ್ಲಿ ಜಲವಿದ್ಯುತ್‌ ಮುಖ್ಯವಾಗಿದೆ.

ಬಿ) ರಾಜ್ಯದಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಅನಿಲಗಳು ಸಂಪೂರ್ಣವಾಗಿ ದೊರೆಯದಿರುವುದಿಲ್ಲ.


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ


8.

ಶಿಂಷಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಶಿಂಷಾ ಯೋಜನೆ ಇದು ರಾಜ್ಯದ ಎರಡನೆಯ ಮುಖ್ಯ ಜಲವಿದ್ಯುತ್ ಯೋಜನೆ.

2. ಮೈಸೂರು ಸಂಸ್ಥಾನದಲ್ಲಿ ಹೆಚ್ಚಿದ ವಿದ್ಯುತ್ತಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೆ, ಶಿಂಷಾ ಯೋಜನೆಯನ್ನು ತಕ್ಷಣದಲ್ಲಿಯೇ ನಿರ್ಮಿಸಲಾಯಿತು.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?


9.

ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ

ಎ) ಮಾಣಿ ಯೋಜನೆ ಇದು ರಾಜ್ಯದಲ್ಲಿ ಸಂಪೂರ್ಣವಾಗಿ 'ನೆಲಮಾಳಿಗೆ (Underground)ಯಲ್ಲಿ ನಿರ್ಮಿತಗೊಂಡಿರುವ ಜಲವಿದ್ಯುದಾಗರವಾಗಿದೆ.

ಬಿ) ಇದನ್ನು ವರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

 


10.

ಆಲಮಟ್ಟಿ ಜಲವಿದ್ಯುತ್ ಯೋಜನೆಯು ಈ ಕೆಳಗಿನ ಯಾವ ನದಿಯ ಮೇಲೆ ಇದೆ?