1.
ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿ ?
Ans: D) 2007-2012
2.
ಇವರಲ್ಲಿ ಯಾರು ಸಂವಿಧಾನ ರಚನಾಸಭೆಯಲ್ಲಿ ಕಮ್ಯುನಿಸ್ಟರನ್ನು ಪ್ರತಿನಿಧಿಸಿದ್ದರು?
Ans: A) ಸೋಮನಾಥ ಲಾಹಿರಿ
3.
'ಬೆಳಕಿನ ವರ್ಷ' ಎನ್ನುವುದು ?
Ans: B) ದೂರದ ಏಕಮಾನ
4.
ಮಂಜಿನ ಮೂಲಕ ಏನೂ ಕಾಣಿಸುವುದಿಲ್ಲ ಏಕೆಂದರೆ,
Ans: A) ಮಂಜಿನಲ್ಲಿರುವ ಹನಿ ಬಿಂದುಗಳು ಬೆಳಕನ್ನು ಚೆದುರಿಸುತ್ತವೆ
5.
ಪರಿಸರವನ್ನು ಕುರಿತ ಮೊದಲ ವಿಶ್ವಸಂಸ್ಥೆಯ ಸಮಾವೇಶವು ಜೂನ್ 1972ರಲ್ಲಿ ಎಲ್ಲಿ ನಡೆಯಿತು?
Ans: C) ಸ್ಟಾಕ್ ಹೋಂ
6.
ರಾಷ್ಟ್ರೀಯ ಮ್ಯಾರಿಟೈಮ್ ಡೇ, (ಸಾಗರ ದಿನವೆಂದು) ಪ್ರತಿವರ್ಷ ಯಾವ ದಿನದಂದು ಆಚರಿಸುತ್ತದೆ?
Ans: D) ಏಪ್ರಿಲ್ 5ನೇ ದಿನ
7.
ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?
Ans: C) ಐಹೊಳೆ ಶಾಸನ
8.
ಪೋರ್ಚುಗೀಸರು ಯಾರಿಂದ ಗೋವಾ ಪಡೆದುಕೊಂಡರು?
Ans: B) ಆದಿಲ್ ಶಾಹಿಗಳಿಂದ
9.
ಮಹಾತ್ಮ ಗಾಂಧಿಯವರು ಎಷ್ಟು ಸಲ ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷತೆ ವಹಿಸಿದ್ದರು?
Ans: C) ಒಂದು
10.
Hindu Polity ಎಂಬ ಪ್ರಭಾವಶಾಲಿಯಾದ ಕೃತಿಯನ್ನು
ರಚಿಸಿದವರು ?