Quiz 27th daily quiz - 2023

1.

ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿ ?


2.

ಇವರಲ್ಲಿ ಯಾರು ಸಂವಿಧಾನ ರಚನಾಸಭೆಯಲ್ಲಿ ಕಮ್ಯುನಿಸ್ಟರನ್ನು ಪ್ರತಿನಿಧಿಸಿದ್ದರು?


3.

'ಬೆಳಕಿನ ವರ್ಷ' ಎನ್ನುವುದು ?


4.

ಮಂಜಿನ ಮೂಲಕ ಏನೂ ಕಾಣಿಸುವುದಿಲ್ಲ ಏಕೆಂದರೆ,


5.

ಪರಿಸರವನ್ನು ಕುರಿತ ಮೊದಲ ವಿಶ್ವಸಂಸ್ಥೆಯ ಸಮಾವೇಶವು ಜೂನ್ 1972ರಲ್ಲಿ ಎಲ್ಲಿ ನಡೆಯಿತು?


6.

ರಾಷ್ಟ್ರೀಯ ಮ್ಯಾರಿಟೈಮ್ ಡೇ, (ಸಾಗರ ದಿನವೆಂದು) ಪ್ರತಿವರ್ಷ ಯಾವ ದಿನದಂದು ಆಚರಿಸುತ್ತದೆ?


7.

ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?


8.

ಪೋರ್ಚುಗೀಸರು ಯಾರಿಂದ ಗೋವಾ ಪಡೆದುಕೊಂಡರು?


9.

ಮಹಾತ್ಮ ಗಾಂಧಿಯವರು ಎಷ್ಟು ಸಲ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿದ್ದರು?

 


10.

Hindu Polity ಎಂಬ ಪ್ರಭಾವಶಾಲಿಯಾದ ಕೃತಿಯನ್ನು
ರಚಿಸಿದವರು ?