Quiz 26th daily quiz - 2023

1.

ತುರ್ತಾದ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯವನ್ನು ......... ಮೂಲಕ ಸದನದ ಗಮನಕ್ಕೆ ತರಲಾಗುವುದು ? 


2.

. ಹೇಳಿಕೆ (A) : ಸಂಪುಟ ಸರ್ಕಾರದಲ್ಲಿ ಸಂಪುಟವು ಇಡಿಯಾಗಿ ಒಟ್ಟಿಗೇ ಈಜುತ್ತದೆ ಮತ್ತು ತೇಲುತ್ತದೆ.

ಕಾರಣ (R) : ಒಂದು ಸಂಪುಟ ಸರ್ಕಾರದಲ್ಲಿ ತನಗೆ ಅನುಕೂಲಕಾರಿಯಾಗಿಲ್ಲ ಎಂದು ಕಂಡುಬಂದ ಸಚಿವರನ್ನು
ತೆಗೆದುಹಾಕುವಂತೆ ಪ್ರಧಾನ ಮಂತ್ರಿಯು ಶಿಫಾರಸ್ಸು ಮಾಡಬಹುದಾದ ರೂಡಿಯಿದೆ.

ಸಂಕೇತಗಳು:


3.

ಸಂವಿಧಾನದ ಭಾಗ ||ರಲ್ಲಿರುವ ಮೂಲಭೂತ ಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿತ್ತು?


4.

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

(a) ಸರ್ವೋಚ್ಛ ನ್ಯಾಯಾಲಯದ ಒಬ್ಬ ನ್ಯಾಯಾಧೀಶರು ಭಾರತದಾದ್ಯಂತ ಯಾವ ನ್ಯಾಯಾಲಯದಲ್ಲಿಯಾದರೂ ಅಥವಾ ಯಾವುದೇ ಪ್ರಾಧಿಕಾರದಲ್ಲಿಯಾದರೂ ಅವರ ನಿವೃತ್ತಿಯ ನಂತರ ಮಾತ್ರ ತಮ್ಮ ಕಾರ್ಯವನ್ನು (ವೃತ್ತಿ ನಡೆಸಬಹುದು.

(b) ಸರ್ವೋಚ್ಛ ನ್ಯಾಯಾಲಯವು ದಾಖಲೆಗಳ ನ್ಯಾಯಾಲಯವಾಗಿದೆ ಮತ್ತು ತನ್ನದೇ ಸ್ವಂತ (ಅಗೌರವ) ನ್ಯಾಯಾಲಯ ನಿಂದನೆಗೆ ಶಿಕ್ಷಿಸುವ ಅಧಿಕಾರವನ್ನು ಹೊಂದಿದೆ.

ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?

 


5.

ರಾಜ್ಯ ಮಾಹಿತಿ ಆಯುಕ್ತರನ್ನು ____ ರವರು ನೇಮಿಸುತ್ತಾರೆ. ?


6.

. ರಾಜ್ಯಸರ್ಕಾರದ ಮಂತ್ರಿಮಂಡಳ ಸದಸ್ಯರ ವೇತನ, ಭತ್ಯೆಯನ್ನು ನಿಗದಿಪಡಿಸುವವರು ?

 


7.

ಕೆಳಗಿನ ಹೇಳಿಕೆಗಳನ್ನು ಗಮನಿಸಿ;
(a) ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯು ನೇರ ಚುನಾವಣೆಯ ಮೂಲಕ 450 ಕ್ಕಿಂತ ಹೆಚ್ಚಿಲ್ಲದ ಸದಸ್ಯರನ್ನು ಹೊಂದಿರಬೇಕು.

(b) 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ರಾಜ್ಯ ವಿಧಾನಸಭೆಯ ಸದಸ್ಯನಾಗಲು ಅರ್ಹನಲ್ಲ.

ಮೇಲಿನ ಹೇಳಿಕೆ ಯಾವುದು/ವು ಸರಿ


8.

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ.

(ಎ) ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು ಆ ರಾಜ್ಯ ವಿಧಾನಸಭೆಯ ಸದಸ್ಯರ ಸಂಖ್ಯೆಯ 1/3 (ಮೂರನೆಯ ಒಂದು ಭಾಗ)ಕ್ಕಿಂತ ಹೆಚ್ಚಿಗೆ ಇರತಕ್ಕದ್ದಲ್ಲ.

(ಬಿ) ರಾಜ್ಯದ ರಾಜ್ಯಪಾಲರು ಸಂಬಂಧಪಟ್ಟ ರಾಜ್ಯದ ವಿಧಾನ ಪರಿಷತ್ತಿನ ಸಭಾಪತಿಯನ್ನು ನೇಮಿಸುವರು.

ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿವೆ.

 


9.

ಪದವೀಧರರು......... ಚುನಾವಣೆಗೆ ಪ್ರತ್ಯೇಕ ಕ್ಷೇತ್ರವನ್ನು ರಚಿಸಿದ್ದಾರೆ.


10.

ಒಂದು ಪಂಚಾಯತಿಯನ್ನು ವಿಸರ್ಜಿಸಿದರೆ ಎಷ್ಟು ಅವಧಿ ಒಳಗಾಗಿ ಚುನಾವಣೆಯನ್ನು ನಡೆಸಬೇಕು ?