Quiz 24th daily quiz - 2023

1.

ಭಾರತದ ಪಶ್ಚಿಮದ ತುತ್ತ ತುದಿ ಗುಹಾರ್ ಮೋಟಿ ಭಾರತದ ಯಾವ ರಾಜ್ಯದಲ್ಲಿದೆ?

 


2.


ಎ) ಭಾರತದ ಪೂರ್ವದ ತುತ್ತತುದಿ ಕಿಬಿತು.

ಬಿ) ಕಿಬಿತು ಅರುಣಾಚಲ ಪ್ರದೇಶದ ಅಂಜ್ಹಾ ಜಿಲ್ಲೆಯಲ್ಲಿ ಕಂಡುಬರುತ್ತದೆ


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.


3.

ಕೆಳಗಿನ ಯಾವ ರೇಖಾಂಶವನ್ನು ಭಾರತದಲ್ಲಿ 'ಸ್ಟ್ಯಾಂಡರ್ಡ್ ಮೆರಿಡಿಯನ್' ಎಂದು ಕರೆಯಲಾಗುತ್ತದೆ?


4.

ಕರ್ಕಾಟಕ ಸಂಕ್ರಾಂತಿ ವೃತ್ತವು ಈ ಕೆಳಕಂಡ ಯಾವ ರಾಜ್ಯಗಳ ಮೂಲಕ ಹಾದು ಹೋಗುವುದಿಲ್ಲ.

(1) ಗುಜರಾತ್
(2) ಮಹಾರಾಷ್ಟ್ರ
(3) ರಾಜಸ್ಥಾನ್
(4) ಮಧ್ಯ ಪ್ರದೇಶ್
(5) ಬಿಹಾರ

ಕೆಳಗೆ ನೀಡಲಾಗಿರುವ ಕೋಡ್ ಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ.


5.

ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ

ಎ) ಮನ್ನಾರ್ ಅಖಾತ ಮತ್ತು ಪಾಕ್ ಜಲಸಂಧಿಗಳು ಆಗ್ನೆಯದಲ್ಲಿ ಶ್ರೀಲಂಕಾವನ್ನು ಭಾರತದಿಂದ ಪ್ರತ್ಯೇಕಿಸಿವೆ.

ಬಿ) ಮನ್ನಾರ್ ಅಖಾತ ಮತ್ತು ಪಾಕ್ ಜಲಸಂಧಿಗಳ ನಡುವೆ ಸಮುದ್ರದ ಆಳವು ಕಡಿಮೆ ಇದ್ದು ಇಲ್ಲಿ 'ಸೇತುಭಂಧ' (Sethubhandha)ಕಡಲ್ಗಾಲುವೆಯನ್ನು ಯೋಜಿಸಲಾಗಿದ್ದು, ತಮಿಳುನಾಡು ಇದನ್ನು ವಿರೋಧಿಸಿದೆ.


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

 


6.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಬೇರ್ಪಡಿಸುವ ರೇಖೆ ಯಾವುದು?


7.

ಭಾರತ ಮತ್ತು ಪಾಕಿಸ್ತಾನದ ನಡುವೆ ಶಿಮ್ಲಾ ಒಪ್ಪಂದವು ಈ ಕೆಳಗಿನ ಯಾವ ವರ್ಷದಲ್ಲಿ ನಡೆಯಿತು?


8.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಸಿಯಾಚಿನ್ ಇದು ಅತ್ಯಂತ ಎತ್ತರವಾದ ಯುದ್ಧ ಭೂಮಿಯಾಗಿದೆ.

2. ಭೂಮಿಯ ಮೇಲಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಇದು ಅರಾವಳಿ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?

 


9.

ಝೋಜಿ ಲಾ ಪಾಸ್ ಯಾವ ಪರ್ವತ ಶ್ರೇಣಿಯಲ್ಲಿದೆ?

 


10.

ಮಹೇಂದ್ರ ಗಿರಿ ಬೆಟ್ಟ ಕಂಡುಬರುವುದು ?