Quiz 11th daily quiz - 2023

1.

ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು 'ಪುನ್ಬಾನಾ' ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಯಾವ ರಾಜ್ಯದಲ್ಲಿದೆ?


2.

ಇವರಲ್ಲಿ ಭಾರತದ ಪ್ರಥಮ ಕಮ್ಯುನಿಸ್ಟ್ ಮುಖ್ಯಮಂತ್ರಿ ಯಾರು?


3.

ಭಾರತದ ಸಂವಿಧಾನದ 371 ನೇ ವಿಧಿಯು ಈ ಕೆಳಗಿನ ಯಾವ ರಾಜ್ಯ(ಗಳಿಗೆ) ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒದಗಿಸುತ್ತದೆ?


4.

ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯಗಳ ಲೆಕ್ಕ ಪತ್ರಗಳು ಯಾವ ರೂಪದಲ್ಲಿರಬೇಕು ಎಂಬುದನ್ನು ನಿರ್ಧರಿಸುವವರು-?


5.

ಈ ಕೆಳಗೆ ತಿಳಿಸಿದ ಯಾವುದರ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆ ಮಾಡಲಾಗುತ್ತದೆ?


6.

322ನೇ ಕಲಮಿನ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳು ಇವರಿಂದ ಭರಿಸಲ್ಪಡುತ್ತವೆ?


7.

ಭಾರತದ ಫೆಡರಲ್ ವ್ಯವಸ್ಥೆಯ ಸರ್ಕಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ಮಾಡಿ
ರೂಪುಗೊಂಡಿದೆ. ಆದರೂ ಈ ಕೆಳಗಿನ ಯಾವ ಅಧಿಕಾರವೂ ಅವರ ನಡುವೆ ಹಂಚಿಕೆಯಾಗಿಲ್ಲ?


8.

ಅಶೋಕ್ ಮೆಹ್ತಾ ಸಮಿತಿಯು ಎಷ್ಟು ಅಂತಸ್ತುಗಳ ವ್ಯವಸ್ಥೆಯನ್ನು ಶಿಫಾರಸ್ಸು ಮಾಡಿತು?


9.

ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಈ ಕೆಳಕಂಡದರ ಅನ್ವಯ ಸ್ಥಾಪಿಸಲಾಗಿದೆ?


10.

ಈ ಕೆಳಗಿನ ಯಾವ ಪಟ್ಟಿಯಲ್ಲಿ ಭಾರತ ಸರಕಾರದಿಂದ ಅಂಗೀಕಾರ ಪಡೆದ ರಾಷ್ಟ್ರ ಭಾಷೆಗಳಾಗಿವೆ?