1.
ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಪೌರತ್ವದ ಹಕ್ಕನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದೆ?
Ans: A) ಸಂಸತ್ತು
2.
ಆಧಾರ್ ಒಂದು ಕಾರ್ಯಕ್ರಮ ?
Ans: C) ಭಾರತೀಯ ನಿವಾಸಿಗಳಿಗೆ ಗುರುತನ್ನು ಒದಗಿಸಲು
3.
53 ನೇ ಸಾಂವಿಧಾನಿಕ ತಿದ್ದುಪಡಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
Ans: B) 1986 ರ ಪೌರತ್ವ ಕಾಯ್ದೆ
4.
ಸಹಜೀಕೃತ ವಿಧಾನದ ಮೂಲಕ ಭಾರತೀಯ ಪೌರತ್ವವನ್ನು ಯಾರು ಪಡೆಯಬಹುದು?
Ans: A) ವಿದೇಶಿಯರು
5.
ಭಾರತದಲ್ಲಿನ ಪೌರತ್ವದ ಕೆಳಗಿನ ಲಕ್ಷಣಗಳಲ್ಲಿ ಯಾವುದು ಸರಿಯಾಗಿದೆ?
Ans: B) ಇಡೀ ರಾಷ್ಟ್ರಕ್ಕೆ ಒಂದೇ ಪೌರತ್ವ (ಏಕ ಪೌರತ್ವ)
6.
ಭಾರತದ ಮೂಲಭೂತ ಹಕ್ಕುಗಳ ಮಾದರಿಯನ್ನು ಎಲ್ಲಿಂದ ಆಯ್ದುಕೊಳ್ಳಲಾಗಿದೆ?
Ans: (d) ಯು.ಎಸ್.ಎ./ಅಮೇರಿಕಾ ಸಂವಿಧಾನ
7.
ಭಾರತ ಸಂವಿಧಾನದ ಅನುಚ್ಛೇದ 15(4) ಈ ವಿಷಯಕ್ಕೆ ಸಂಬಂಧಿಸಿದೆ?
Ans: (b) ಉದ್ಯೋಗ
8.
ಪ್ರಾಥಮಿಕ ಶಿಕ್ಷಣ 6 ರಿಂದ 14 ವಯಸ್ಸಿನ ಮಕ್ಕಳ ಮೂಲಭೂತ ಹಕ್ಕು ಎಂಬುದನ್ನು ಎತ್ತಿ ಹಿಡಿದ ಭಾರತ ಸಂವಿಧಾನ ತಿದ್ದುಪಡಿ ಮಸೂದೆ
Ans: (b) 86 ನೇ ತಿದ್ದುಪಡಿ ಮಸೂದೆ 2002
9.
ಉನ್ನಿಕೃಷ್ಣನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮೂಲಭೂತ ಹಕ್ಕೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ವರ್ಷ ?
Ans: (d) 1993
10.
ಭಾರತದಲ್ಲಿ ಸಿಖ್ಖರು ಖಡ್ಗ (ಕಿರ್‌ಪಾನ್)ವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ, ಸಂವಿಧಾನದ ಯಾವ ಮೂಲಭೂತ ಹಕ್ಕುಗಳ ಅನ್ವಯ ಈ ಅನುಮತಿ ನೀಡಲಾಗಿದೆ.