1.
ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಭಾರತದ ಆಡಳಿತದ ಮೇಲೆ ನಿಯಂತ್ರಣ ಹೇರಿದ ಮೊದಲ ಕಾಯ್ದೆ ಯಾವುದು?
Ans: B) ರೆಗ್ಯುಲೇಟಿಂಗ್ ಕಾಯ್ದೆ
2.
ಮುಸ್ಲಿಂ ಲೀಗ್ ಸದಸ್ಯರು 'ಸಂವಿಧಾನ ಸಭೆ'ಯನ್ನು ಬಹಿಷ್ಕರಿಸಿದ್ದರು ಕಾರಣ ?
Ans: C) ಪ್ರತ್ಯೇಕ ಸಂವಿಧಾನ ಸಭೆಗೆ ಬೇಡಿಕೆ
3.
ಸಂವಿಧಾನ ರಚನಾ ಸಭೆಯ ಸದಸ್ಯರು ಆಯ್ಕೆಯಾದುದು-
Ans: C) ವಿವಿಧ ಪ್ರಾಂತಗಳ ಶಾಸನೀಯ ಸಭೆಗಳಿಂದ ಆಯ್ಕೆ
4.
ಸ್ವತಂತ್ರ ಭಾರತಕ್ಕೆ ತನ್ನದೇ ಆದ ಸಂವಿಧಾನವಿರಬೇಕೆಂದು ಮೊದಲು ಪ್ರತಿಪಾದಿಸಿದವರು ಯಾರು?
Ans: A) ಎಂ ಎನ್ ರಾಯ್
5.
ಭಾರತ ಸಂವಿಧಾನದ ರಚನಾ ಸಭೆಯ ಪ್ರಥಮ (ತಾತ್ಕಾಲಿಕ) ಅಧ್ಯಕ್ಷತೆ ವಹಿಸಿದವರು?
Ans: C) ಡಾ|| ಸಚ್ಚಿದಾನಂದ ಸಿನ್ಹಾ
6.
ಯಾವ ಅಧಿನಿಯಮದ ಪ್ರಕಾರ ಗವರ್ನರ್ ಜನರಲ್‌ರನ್ನು ವೈಸ್‌ರಾಯ್ ಎಂದು ಪುನರ್ನಾಮಕರಣ ಮಾಡಲಾಯಿತು ?
Ans: A) 1858ರ ಅಧಿನಿಯಮ
7.
ಸಂವಿಧಾನದ ಕರಡು ಸಮಿತಿ ಸಿದ್ಧಪಡಿಸಿದ ಕರಡನ್ನು ಎಂದು ಅಂಗೀಕರಿಸಲಾಯಿತು?
Ans: B) 1949 ನವೆಂಬರ್ 26
8.
ಸಂವಿಧಾನ ರಚನಾ ಸಭೆಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದವರು ಯಾರು?
Ans: A) ಬಿ.ಎನ್. ರಾವ್
9.
ನವೆಂಬರ್ 26, 1949 ರಂದೇ ಸಂವಿಧಾನ ಸಿದ್ದವಾಗಿದ್ದರೂ ಜನವರಿ 26, 1950 ರಂದು ಸಂವಿಧಾನ ಜಾರಿಗೆ ತರಲು ಕಾರಣವೇನು?
Ans: D) ಜನವರಿ 26, 1929 ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ನೆಹರು ಘೋಷಿಸಿದ 'ಪೂರ್ಣಸ್ವರಾಜ್' ದಿನಕ್ಕೆ ಸರಿಹೊಂದಲು
10.
ಭಾರತ ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ ?