Quiz 1st daily quiz - 2023

1.

ಆರ್ಥಿಕ ಅಭಿವೃದ್ಧಿಯೊಂದಿಗೆ, ಸ್ಥೂಲ ದೇಶಿಯ ಉತ್ಪನ್ನದಲ್ಲಿನ ಸೇವಾ ಕ್ಷೇತ್ರದ ಪಾಲು


2.

ಈ ಕೆಳಗಿನವರಲ್ಲಿ ಯಾರು ಭಾರತದಲ್ಲಿ ಹಣಕಾಸು ನೀತಿಯನ್ನು ಅನುಷ್ಠಾನಗೊಳಿಸುವವರು ?


3.

ಭಾರತದಲ್ಲಿ ಹೊಸ ಆರ್ಥಿಕ ನೀತಿಯನ್ನು ಈ ಕೆಳಗಿನ ಯಾವ ವರ್ಷದಿಂದ ಜಾರಿಗೆ ತರಲಾಯಿತು ?


4.

ಸಂವೇದಾನ ಸೂಚ್ಯಂಕವು ಈ ಕೆಳಕಂಡ ವ್ಯವಹಾರಗಳ ಏರಿಳಿತಗಳನ್ನು ಅಳೆಯುತ್ತದೆ ?


5.

ಭಾರತದಲ್ಲಿ ರಾಷ್ಟ್ರೀಯ ವರಮಾನದ ಅಂದಾಜುಗಳನ್ನು ಕ್ರೋಢೀಕರಿಸುವವರು ಯಾರು ?


6.

ಈ ಕೆಳಗಿನ ಯಾವ ವರ್ಷವೂ 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವರ್ಷವಾಗಿದೆ ?


7.

ಈ ಕೆಳಕಂಡ ಯಾವ ವರ್ಷದಲ್ಲಿ ಸ್ತ್ರೀಯರನ್ನು ಅಸಭ್ಯವಾಗಿ ತೋರಿಸುವುದನ್ನು (ನಿಷೇಧಿಸುವ) ಕಾಯಿದೆ ಜಾರಿಯಾಯಿತು?


8.

ಪಾಕ್ ಜಲಸಂಧಿಯು ಕೆಳಕಂಡ ದೇಶಗಳ ನಡುವೆ ಇದೆ.


9.

ತುಂಗಭದ್ರಾ ಮತ್ತು ಭೀಮಾ ನದಿಗಳು

ಯಾವ ನದಿಯ ಉಪನದಿಗಳಾಗಿವೆ?

 


10.

ಭಾರತದಲ್ಲಿ ಯಾವ ರಾಜ್ಯವು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು
ಉತ್ಪಾದಿಸುತ್ತದೆ