ಶಂಕರಾಚಾರ್ಯರು ಜನಪ್ರಿಯಗೊಳಿಸಿದ ತತ್ವಜ್ಞಾನವಿದು ?
Ans: B) ಅದ್ವೈತ
ಈ ಕೆಳಗಿನ ನದಿಗಳಲ್ಲಿ ಯಾವುದಕ್ಕೆ ಅಡ್ಡಲಾಗಿ ರಣಜಿತ್ ಸಾಗರ್ ಅಣೆಕಟ್ಟನ್ನು ಕಟ್ಟಲಾಗಿದೆ?
Ans: A) ರಾವಿ
ಪ್ರಸಿದ್ಧವಾದ ಎಲಿಫೆಂಟ್ ಫಾಲ್ಸ್ ಕೆಳಗಿನ ಯಾವ ರಾಜ್ಯದಲ್ಲಿದೆ?
Ans: C) ಮೇಘಾಲಯ
ಶ್ರವಣಬೆಳಗೊಳದಲ್ಲಿ ಬಾಹುಬಲಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
Ans: B) 12 ವರ್ಷಗಳು
" ಮುಲ್ಲ ಪೆರಿಯಾರ್ ಅಣೆಕಟ್ಟು " ಯಾವ ಎರಡು ರಾಜ್ಯಗಳ ನಡುವಿನ ದೀರ್ಘಕಾಲದಿಂದ ಬಾಕಿಯಾಗಿ ಉಳಿದ ವಿಷಯವಾಗಿದೆ?
Ans: D) ತಮಿಳುನಾಡು ಮತ್ತು ಕೇರಳ
ಭ್ರಾಂತಿ/ಮರೀಚಿಕೆ (ಮೈರೆಜ್)ಗೆ ಕಾರಣವೇನು?
Ans: C) ಬೆಳಕಿನ ಸಮಗ್ರ ಆಂತರಿಕ ವಕ್ರೀಕರಣ
ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವನ್ನು _ ಎಂದು ಕರೆಯುತ್ತಾರೆ ?
Ans: A) ಬ್ಯಾಟರಿ
ರೇಡಿಯಮ್ನ್ನು ಈ ಕೆಳಗಿನ ಯಾವ ಖನಿಜದಿಂದ ಪಡೆಯಲಾಗುತ್ತದೆ?
Ans: C) ಪಿಚ್ ಬ್ಲೆಂಡ್
ಸಂದುಗಳಲ್ಲಿ-ಶೇಖರಣೆಗೊಳ್ಳುವುದರಿಂದ ಗೌಟ್ (ಸಂಧಿವಾತ) ಖಾಯಿಲೆ ಬರುತ್ತದೆ ?
Ans: D) ಯೂರಿಕ್ ಆಮ್ಲ
ಈ ಕೆಳಗಿನ ಸಂಸ್ಥೆಗಳಲ್ಲಿ ಭಾರತದಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ (ಕ್ಯಾಪಿಟಲ್ ಮಾರ್ಕೆಟ್ ರೆಗ್ಯುಲೇಟರ್ ಇನ್ ಇಂಡಿಯಾ) ಎಂದು ಯಾವುದನ್ನು ಕರೆಯುತ್ತಾರೆ?
Ans: B) SEBI
ASEAN ನಲ್ಲಿನ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
Ans: B) 10
“ವಿಟಾಮಿನ್ ಡಿ' ಕೊರತೆ ಇದರ ಹೀರಿಕೊಳ್ಳುವಿಕೆಯ ಕೊರತೆಗೆ ದಾರಿ ಮಾಡಿಕೊಡುತ್ತದೆ ?
Ans: B) ಕ್ಯಾಲ್ಸಿಯಂ
ಕರ್ನಾಟಕದ ಮೊದಲ ಜಲವಿದ್ಯುತ್ ಸ್ಥಾವರ ವನ್ನು ಈ ಕೆಳಗಿನ ಯಾವ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ?
Ans: A) ಶಿವನ ಸಮುದ್ರದ ಬಳಿ ಕಾವೇರಿ
ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ವಿದ್ಯುತ್ ಕೇಂದ್ರ ಯಾವದು?
Ans: D) ಕಲ್ಪಕಂ
ಈ ಕೆಳಗಿನ ನದಿಗಳಲ್ಲಿ ಮೇಲ್ಮೈನ ಒಳಚರಂಡಿ ವ್ಯವಸ್ಥೆಯ ಉದಾಹರಣೆ ಯಾವುದು?