1.
ಋತುವಿನಿಂದ ಋತುವಿಗೆ ಹಗಲು ಮತ್ತು ರಾತ್ರಿಯ ಅವಧಿಯಲ್ಲಿನ ವ್ಯತ್ಯಾಸಗಳಿಗೆ ಕಾರಣ ?
Ans: C) ಭೂ ಅಕ್ಷದ ಓಲುವಿಕೆಯ ಪರಿಭ್ರಮಣೆ (revolution)
2.
ಸೌರಮಂಡಲದಲ್ಲಿ ಈ ಕೆಳಗಿನ ಯಾವ ಗ್ರಹವು ಅತ್ಯಧಿಕ ಉಷ್ಣತೆಯನ್ನು ಒಳಗೊಂಡಿದೆ ?
Ans: A) ಶುಕ್ರ
3.
ಭೂಮಿಯ ಸಮಭಾಜಕ ವೃತ್ತ ಹಾಗೂ ಧ್ರುವೀಯ ಸುತ್ತಳತೆಯ ವ್ಯಾಸವು _ ಕಿ ಮೀ ಆಗಿದೆ ?
Ans: C) 70 ಕಿ ಮೀ
4.
" ಆನೆ ಯೋಜನೆ " ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಆಯಿತು ?
Ans: C) 8ನೇ ಪಂಚವಾರ್ಷಿಕ ಯೋಜನೆ
5.
ಕೆಳಗಿನವುಗಳಲ್ಲಿ ಯಾವುದು ಬಾಸೆಲ್ III ರಲ್ಲಿ ಒಳಗೊಂಡಿಲ್ಲ ?
Ans: D) ಸ್ವತ್ತುಗಳ ಬಲವರ್ಧನೆ
6.
ಹಿಂದುತ್ವ ಮತ್ತು ರಾಷ್ಟ್ರೀಯ ನವೋದಯ" ಬರೆದವರು ಯಾರು?
( “Hindutva and National Renaissance”)
Ans: C) ಸುಬ್ರಮಣಿಯನ್ ಸ್ವಾಮಿ
7.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅನ್ನು ಯಾವಾಗ ಪ್ರಾರಂಭಿಸಲಾಯಿತು?
Ans: B) 2005
8.
ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಎಣ್ಣೆ ಬೀಜಗಳ ಅಗ್ರ ಉತ್ಪಾದಕ?
Ans: C) ಮಧ್ಯ ಪ್ರದೇಶ
9.
ವಿಶ್ವದಲ್ಲಿ ಕಾಫಿ ರಫ್ತಿನಲ್ಲಿ ಭಾರತದ ಸ್ಥಾನವೇನು?
Ans: C) 5
10.
AMUL ಅನ್ನು ಯಾವಾಗ ಪ್ರಾರಂಭವಾಯಿತು?