Quiz 16th Daily quiz - 2023

1.

ಈ ಕೆಳಗಿನ ಯಾವ ಕೋಟೆಯನ್ನು ಭಾರತದ ಇತಿಹಾಸದಲ್ಲಿ ಅಭೇದ್ಯ ಕೋಟೆ ಎಂದು ಕರೆಯಲಾಗುತ್ತದೆ ? 


2.

ಈ ಕೆಳಗಿನ ಯಾವ ಸ್ಥಳವನ್ನು "ಪಂಪಾಪುರ "ಎಂದು ಕರೆಯುತ್ತಿದ್ದರು ? 


3.

ಈ ಕೆಳಗಿನ ಯಾವ ಕೋಟೆಯನ್ನು ಭಾರತದ ಇತಿಹಾಸದಲ್ಲಿ ಅಭೇದ್ಯ ಕೋಟೆ ಎಂದು ಕರೆಯಲಾಗುತ್ತದೆ ?


4.

ಈ ಕೆಳಗಿನ ಯಾವ ರಾಜ ಮನೆತನವನ್ನು ಕೋಲಾರದ ಚಿನ್ನದ ಗಣಿ ಪ್ರದೇಶದೊಂದಿಗೆ ಸಮೀಕರಿಸಲಾಗುತ್ತದೆ ?


5.

 ಸುರಪುರದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದವರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ 


6.

ದಕ್ಷಿಣ ಭಾರತದ ಸಾಂಸ್ಕೃತಿಕ ಸಮ್ಮಿಲನ ಕಾಲ ಎಂದು ಯಾರ ಕಾಲವನ್ನು ಕರೆಯಲಾಗುತ್ತದೆ ?


7.

ಶಾತವಾಹನರ ಕಾಲದಲ್ಲಿ ಉಗಮವಾದ ಚಿತ್ರಕಲಾ ಶೈಲಿ ಯಾವುದು ?


8.

ಕನ್ನಡ ಭಾಷೆಯಲ್ಲಿ ರಚನೆಯಾದ ಮೊದಲ ಶಾಸನ ಯಾವುದು ?


9.

" ಬಾನವಂಶದಾವಾನಲ " ಎಂಬ ಬಿರುದು ಪಡೆದಿದ್ದ ಗಂಗರ ದೊರೆ ?


10.

ಈ ಕೆಳಗಿನವರಲ್ಲಿ ಯಾರು ಗಂಗರ ಮನೆತನದ ಸ್ಥಾಪಕರಾಗಿದ್ದಾರೆ ?