ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಈ ಕೆಳಗಿನ ಯಾವ ವರ್ಷದಲ್ಲಿ ಪರಿಚಯಿಸಲಾಯಿತು ?
Ans: C) 1998
ನಬಾರ್ಡ್ __ ಅಭಿವೃದ್ಧಿಗೆ ಸಂಬಂಧಿಸಿದೆ ?
Ans: A) ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಪ್ರದೇಶಗಳು
ಈ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕೇಂದ್ರ ಸಚಿವಾಲಯವು 'ಪ್ರೇರಕ್ ದೌರ್ ಸಮ್ಮಾನ್' ಪ್ರಶಸ್ತಿಗಳನ್ನು ಸ್ಥಾಪಿಸಿದೆ.
Ans: B) ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
ಶಾಲಾ ವಿದ್ಯಾರ್ಥಿಗಳಿಗೆ AI ಆಧಾರಿತ ಮಾಡ್ಯೂಲ್ ಅನ್ನು ಪ್ರಾರಂಭಿಸಲು ಅಟಲ್ ಇನ್ನೋವೇಶನ್ ಮಿಷನ್ ಯಾವ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ?
Ans: D) NASSCOM
ಮೊದಲ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
Ans: C) ನವದೆಹಲಿ
ದೇಶದಾದ್ಯಂತ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Ans: C) ಜನವರಿ 25
ಇತ್ತೀಚಿಗೆ ಈ ಕೆಳಗಿನ ಯಾವ ಭಾರತೀಯ ಸಶಸ್ತ್ರ ಪಡೆ ಬ್ರಹ್ಮೋಸ್ ಏರ್-ಲಾಂಚ್ಡ್ ಕ್ಷಿಪಣಿಯ ವಿಸ್ತೃತ-ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ?
Ans: C) ಭಾರತೀಯ ವಾಯುಪಡೆ
ಪ್ಲಾಸಿ ಕದನ ಈ ಕೆಳಗಿನ ಯಾವ ವರ್ಷದಲ್ಲಿ ಜರುಗಿತು ?
Ans: A) 1757
ಎರಡನೇ ಆಂಗ್ಲೋ ಸಿಖ್ ಯುದ್ಧದ ನಂತರ, ಈ ಕೆಳಗಿನ ಯಾರು ಪಂಜಾಬ್ನ ಮೊದಲ ಮುಖ್ಯ ಆಯುಕ್ತರಾದರು?
Ans: A) ಜಾನ್ ಲಾರೆನ್ಸ್
ಈ ಕೆಳಗಿನ ಯಾರ ರಾಜ್ಯಪಾಲರ ಅಡಿಯಲ್ಲಿ, ಮೊದಲ ವಾಣಿಜ್ಯ ರೈಲು ಪ್ರಯಾಣವನ್ನು ಪ್ರಾರಂಭಿಸಲಾಯಿತು?