Quiz 1st Daily quiz - 2023

1.

ಕೆಳಗಿನ ಕಾಯಿದೆಗಳಲ್ಲಿ ಯಾವುದು ಮೂರು ಪಟ್ಟಿಗಳ ಸಂಯುಕ್ತ ಪ್ರಾಂತೀಯ ಮತ್ತು ಸಮವರ್ತಿ ಅಧಿಕಾರ ವಿಭಜನೆಗೆ
ಅವಕಾಶ ಮಾಡಿಕೊಟ್ಟಿತ್ತು?


2.

ಒಂದು ಮಸೂದೆ ಹಣಕಾಸಿನ ಮಸೂದೆಯೇ ಎಂದು ಯಾರು
ನಿರ್ಣಯಿಸುತ್ತಾರೆ?

 


3.

ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ ?


4.

ಸೌರಶಕ್ತಿಯು --------?


5.

ಈ ಕೆಳಕಂಡದರಲ್ಲಿ ಯಾವುದು ಜೈವಿಕ ಗೋಳದ ಭಾಗವಾಗಿದೆ?




6.

ಜಾಗತೀಕ ಉಷ್ಣತೆ ಹೆಚ್ಚುತ್ತಿರುವುದರಿಂದ ಆಗುವ ಪರಿಣಾಮ ಏನು?


7.

ಪಂಚವಾರ್ಷಿಕ ಯೋಜನೆ ಕರ್ತೃ ಪಿತಾಮಹ ಯಾರು?




8.

“ನೀತಿ ಆಯೋಗ " ವು ಈ ಕೆಳಗಿನ ಯಾವುದರ ಬದಲಾಗಿ ಸ್ಥಾಪಿತಗೊಂಡಿದೆ?


9.

ಕಳಸಾ ಮತ್ತು ಬಂಡೂರಿ ಎಂಬುವು ಕೆಳಕಂಡದ್ದರ ಎರಡು ಉಪನದಿಗಳಾಗಿವೆ

 


10.

ಈ ಕೆಳಗಿನ ಯಾವ ಪದಾರ್ಥವು ಅರೆವಾಹಕವಾಗಿದೆ?