Quiz 28th Daily quiz - 2023

1.

ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ?


2.

ಶರೀರದಲ್ಲಿ ಆಯೋಡಿನ್ ಅನ್ನು ಐಚ್ಛಿಕವಾಗಿ ಸಾಂದ್ರೀಕರಿಸಿಕೊಳ್ಳುವ
ಭಾಗ ಇದು ?


3.

ಮೈಸೂರಿನ 'ಓರಿಯಂಟಲ್ ಲೈಬ್ರರಿ' ಯನ್ನು ಈ ಕೆಳಗಿನವರಲ್ಲಿ ಯಾರು ದಿವಾನರಾಗಿದ್ದಾಗ ಸ್ಥಾಪಿಸಲಾಯಿತು?

 


4.

ಬಿಜಾಪುರದ ಗೋಳಮ್ಮಟದ ನಿರ್ಮಾಪಕರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?


5.

ಹರ್ಷವರ್ಧನನ ಇತಿಹಾಸವನ್ನು ತಿಳಿಸುವ “ಹರ್ಷಚರಿತ' ಎಂಬ ಗ್ರಂಥವನ್ನು ಬರೆದವರು?

 


6.

“ಪಾವರ್ಟಿ ಅಂಡ್ ಅನ್‌ ಬ್ರಿಟಿಷ್ ರೂಲ್ ಇನ್ ಇಂಡಿಯಾ”ಪುಸಕ್ತವನ್ನು ಈ ಕೆಳಗಿನ ಯಾರು ರಚಿಸಿದ್ದಾರೆ ?


7.

ನಬಾರ್ಡ್‌ನ ಮೂರು ಪ್ರಧಾನ ಕಾರ್ಯಗಳೆಂದರೆ.....


8.

ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ ಸಿಕ್ರಿಯಲ್ಲಿ 'ಬುಲಂದ್ ದರ್ವಾಜಾ”ವನ್ನು ನಿರ್ಮಿಸಿದನು?


9.

ಪ್ರಸಿದ್ಧ ಜೈನ ಪಂಡಿತನಾದ ಜಿನಸೇನನು ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?





10.

ಈ ಕೆಳಗಿನ ಯಾವ ನದಿ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ?