1.
ಈ ಕೆಳಗಿನ ಯಾವ ಭಾರತದ ಮುಖ್ಯ ನ್ಯಾಯಾಧೀಶರು ಭಾರತದ
ರಾಷ್ಟ್ರಾಧ್ಯಕ್ಷರ ಪಾತ್ರವನ್ನು ವಹಿಸುವ ಗೌರವವನ್ನು ಪಡೆದಿದ್ದರು?
Ans: B) ನ್ಯಾಯಾಧೀಶರಾದ ಎಂ. ಹಿದಾಯತುಲ್ಲಾ
2.
ಸೂರ್ಯ ಗ್ರಹಣ ಉಂಟಾಗುವುದು ಯಾವಾಗೆಂದರೆ
Ans: A) ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ
3.
“ನೀಲ್ ದರ್ಪಣ್ ಕೃತಿಯನ್ನು ಬರೆದವರು ಯಾರು?
Ans: B) ದೀನಬಂಧು ಮಿತ್ರ
4.
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ಬಳಸುವ ಸಾಧನವನ್ನು ಹೀಗೆನ್ನುತ್ತಾರೆ.
Ans: C) ಡೈನಮೋ
5.
ಭಾರತದಲ್ಲಿ ದಶಮಾಂಶ ಹಣ (ಕರೆನ್ಸಿ) ಪದ್ದತಿಯ ಬಳಕೆಯು ಪ್ರಾರಂಭವಾಗಿದ್ದು ಯಾವಾಗ?
Ans: D) ಏಪ್ರಿಲ್ 1957
6.
ಮಾಂಟ್ರಿಯಲ್ ಪ್ರೋಟೋಕಾಲ್ ಒಪ್ಪಂದವು ಯಾವುದಕ್ಕೆ
ಸಂಬಂಧಿಸಿದೆ?
Ans: B) ಓಜೋನ್ ವಿನಾಶದ ಪರೀಕ್ಷೆಗಾಗಿ
7.
ಆಧುನಿಕ ಔಷಧಿ ಶಾಸ್ತ್ರದ ಪಿತಾಮಹನೆನಿಸಿಕೊಂಡವರು ಯಾರು?
Ans: B ) ಹಿಪ್ಪೋಕ್ರೇಟಸ್
8.
ಸಂಸತ್ತಿನ ಹಣಕಾಸು ಸಮಿತಿಗಳು
Ans: D) ಮೇಲಿನ ಎಲ್ಲವೂ
9.
ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ?
Ans: C) ಆರ್ಬಿಐ (RBI)
10.
ನಿನಿಕೊಟಿನ್ ಆಸಿಡ್ ಕೊರತೆಯು ಮನುಷ್ಯರಲ್ಲಿ_ ಖಾಯಿಲೆಯನ್ನು ಉಂಟುಮಾಡುತ್ತದೆ?