Quiz 15th Daily quiz - 2023

1.

1) ನೀತಿ ಆಯೋಗ (NITI Aayog) ದ ವಿಸ್ತ್ರತ ರೂಪ

 


2.

ಸರ್ಕ್ಯೂಟ್‌ನ ಸಮಾನಾಂತರ ಸಂಪರ್ಕದ ಪ್ರಯೋಜನ ಇದಾಗಿದೆ


3.

ಕಂಪ್ಯೂಟರ್ ನಲ್ಲಿ (RAM) ಅನ್ನು ಶಾರ್ಟ್ ಮೆಮೋರಿಯಾಗಿ ಬಳಸಲಾಗುತ್ತದೆ ಏಕೆಂದರೆ ಅದು


4.

ಇವುಗಳಲ್ಲಿ ಯಾವುದು ಸರ್ಚ್ ಇಂಜಿನ್?


5.

ಭಾರತೀಯ ವಾಯು ಸೇನೆಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು ?


6.

ಕ್ಲೋರೊಫಿಲ್ (Chlorophyll) ಸ್ವಾಭಾವಿಕವಾಗಿ ಸಂಭವಿಸುವ ಚಲೇಟ್ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ?




7.

ಕನ್ನಡ ಸಾಹಿತ್ಯ ಪರಿಷತ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?

 


8.

ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಮುಖ್ಯವಾಗಿ ಯಾವುದರ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ?

 


9.

ಅಮೇಜಾನ್ ಮಳೆ ಕಾಡು ಯವ ಖಂಡದಲ್ಲಿದೆ?

 


10.

ಉಪರಾಷ್ಟ್ರಪತಿಯವರ ಅಧಿಕಾರ ಅವಧಿ ಎಷ್ಟು ?