1)ಆರ್ಯರ ಆಗಮನದಿಂದ ಕ್ರಿ ಪೂ 500 ರ ವರೆಗಿನ ಕಾಲವನ್ನು ವೇದಿಕ ನಾಗರಿಕತೆಯ ಕಾಲ ಎಂದು ಕರೆಯುತ್ತಾರೆ.
2) ವೇದಗಳ ನಾಗರಿಕ ಕಾಲವನ್ನು ಕ್ರಿ ಪೂ 600 ಎಂದು ಬಾಲ್ ಗಂಗಾಧರ್ ತಿಲಕ್ ಅವರು ನಿಗದಿ ಮಾಡಿದರೆ ಪ್ರೊಫೆಸರ್ ಮ್ಯಾಕ್ಸ್ ಮುಲ್ಲರ್ ಕ್ರಿ ಪೂ 1000 ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೇಳಿಕೆಗಳನ್ನು ಗಮನಿಸಿ
Ans: C)ಒಂದು ಮತ್ತು ಎರಡು ಸರಿ
ಋಗ್ವೇದ ಎಂದರೆ ದೇವರನ್ನು ಕುರಿತು ಸಲ್ಲಿಸಲಾದ ಪ್ರಾರ್ಥನೆಗಳ ಸಂಕಲನ. ಅದರಲ್ಲಿ ಆರ್ಯರ ರಾಜಕೀಯ , ಸಾಮಾಜಿಕ ಮತ್ತು ಆರ್ಥಿಕ ಜೀವನಕ್ರಮವನ್ನು ತಿಳಿಯಬಹುದಾಗಿದೆ.
ಋಗ್ವೇದದಲ್ಲಿರುವ ಶ್ಲೋಕಗಳು 1028 ಋಗ್ವೇದದ ಹತ್ತು ಮಂಡಲಗಳಿಂದ ಕೂಡಿದೆ
ರಾಷ್ಟ್ರಪತಿಯವರ ಹುದ್ದೆಗೆ ನಿಗದಿಸಲಾದ ಅರ್ಹತೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಲ್ಲ?
Ans: B) ಅವರು ಸಂಸತ್ತಿನ ಹಾಲಿ ಸದಸ್ಯರಾಗಿರತಕ್ಕದ್ದು
ವಿವರಣೆ: ಸಂವಿಧಾನದ 58ನೇ ವಿಧಿ ರಾಷ್ಟ್ರಪತಿ ಹುದ್ದೆಗೆ ಚುನಾಯಿತನಾಗಲು ಅಹರ್ತೆಗಳ ಬಗ್ಗೆ ತಿಳಿಸುತ್ತದೆ. • ಭಾರತೀಯ ನಾಗರೀಕನಾಗಿರಬೇಕು, 35 ವರ್ಷವಯಸ್ಸಾಗಿರಬೇಕು, ಲೋಕಸಭಾ ಸದಸ್ಯನಾಗಲು ಅಹರ್ತೆ ಹೊಂದಿರಬೇಕು, ಕೇಂದ್ರ ಅಥವಾ ರಾಜ್ಯದ ಯಾವುದೇ ಲಾಭದಾಯಕ ಹುದ್ದೆ ಹೊಂದಬಾರದು.
.
4.
) ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಯಾವ ವಾಕ್ಯಾಂಗವು ಕಾಣಿಸಿಕೊಳ್ಳುತ್ತದೆ?
Ans: B) ಸಾರ್ವಭೌಮ ಸಮಾಜವಾದೀ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ
ವಿವರಣೆ: ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ ಜಾತ್ಯಾತೀತ, ಪ್ರಜಾಸತ್ತಾತ್ಮಕ 26ನೆವೆಂಬರ್ ಗಣರಾಜ್ಯವನ್ನಾಗಿ ಸಂವಿಧಾನ ರಚನಾ ಸಭೆಯಲ್ಲಿ 1949 ರಂದು ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.
5.
ಈ ಕೆಳಕಂಡ ವಯೋಮಾನದ ಎಲ್ಲ ಮಕ್ಕಳಿಗೂ ರಾಜ್ಯವು ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು
Ans: B) ಆರರಿಂದ ಹದಿನಾಲ್ಕು ವರ್ಷದ ವಯೋಮಾನದವರಿಗೆ
ಸಂವಿಧಾನದ 86ನೇ ತಿದ್ದುಪಡಿಯನ್ವಯ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು 45ವಿಧಿಗೂ ತಿದ್ದುಪಡಿ ತಂದು ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣವನ್ನು 6 ರಿಂದ 14ವರ್ಷದೊಳಗಿನ ನಿರ್ದೆಶಿಸಿದೆ.
6.
ಉಪರಾಷ್ಟ್ರಪತಿಯವರನ್ನು
Ans: C) ಸಂಸತ್ತಿನ ಎರಡೂ ಸದನಗಳು ಚುನಾಯಿಸತಕ್ಕದ್ದು
ವಿವರಣೆ: ಸಂವಿಧಾನದ 66(1) ನೇ ವಿಧಿ ಪ್ರಕಾರ ಉಪರಾಷ್ಟ್ರಪತಿ ಯವರು ಸಂಸತ್ತಿನ ಎರಡೂ ಸದನಗಳ ಎಲ್ಲಾ ಸದಸ್ಯರಿಂದ ಆಯ್ಕೆಯಾಗುತ್ತಾರೆ.
7.
ಬೌದ್ಧಧರ್ಮವು ಎರಡು ಶಾಖೆಗಳಾಗಿ ಇಬ್ಬಾಗವಾಯಿತು, ಅವುಗಳೆಂದರೆ,
Ans: D) ಹೀನಯಾನ ಮತ್ತು ಮಹಾಯಾನ
ಬೌದ್ಧಧರ್ಮದ ನಾಲ್ಕನೇ ಸಮ್ಮೇಳನ (ಕ್ರಿ.ಶ 100) ದಲ್ಲಿ ಹೀನಯಾನ ಮತ್ತು ಮಹಾಯಾನ ಪಂಗಡಗಳಾಗಿ ಇಬ್ಬಾಗವಾಯಿತು. ಹೀನಯಾನ ವ್ಯಕ್ತಿಗಳು ಬುದ್ಧನನ್ನು ಮೂರ್ತಿ ಆರಾಧನೆ ಮಾಡುತ್ತಾರೆ. ಮಹಾಯಾನ ವ್ಯಕ್ತಿಗಳು ಬುದ್ಧನನ್ನು ಸಾಮಾನ್ಯ ವ್ಯಕ್ತಿಯಂತೆ ನೋಡುತ್ತಾರೆ.
8.
ಮಹಮ್ಮದನು ಆಳುತ್ತಿದ್ದ ಘಜ್ನಿ ಸಾಮ್ರಾಜ್ಯ ಎಲ್ಲಿದ್ದಿತು ?
Ans: D) ಅಫ್ಘಾನಿಸ್ತಾನ
ವಿವರಣೆ: ಮಹಮ್ಮದ್ ಘಜ್ನಿ ಕ್ರಿ.ಶ 1000 ರಿಂದ 1027 ರವರೆಗೆ ಭಾರತದ ಮೇಲೆ 17 ಬಾರಿ ಆಕ್ರಮಣ ಮಾಡಿದನು. ಭಾರತದಲ್ಲಿ ಶಾಶ್ವತವಾಗಿ ಮುಸ್ಲಿಂ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶ ಅವನಿಗಿರಲಿಲ್ಲ. ಇದಿದ್ದು ಬರಿ ಸಂಪತ್ತಿನ ಲೂಟಿ ಮತ್ತು ಇಸ್ಲಾಂ ಪ್ರಚಾರ.
9.
ರಾಜಾ ರಾಮ್ ಮೋಹನ್ ರಾಯ್ ಅವರು ಮುಖ್ಯವಾಗಿ ಈ ಕೆಳಕಂಡ ವಿಷಯದ ಬಗ್ಗೆ ಕಾಳಜಿ ಹೊಂದಿದ್ದರು.
Ans: C) ಸತಿ ಪದ್ಧತಿಯ ನಿರ್ಮೂಲನ
ರಾಜಾರಾಮ್ ಮೋಹನ್ ರಾಯ್ರವರ ಪ್ರಭಾವ ದಿಂದ ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ನು ಸತಿಪದ್ಧತಿಯನ್ನು 1829ರಲ್ಲಿ ರದ್ದುಪಡಿಸಿದನು.
10.
ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಪಡೆಯಿಂದ ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣ ದಲ್ಲಿ____ ರಲ್ಲಿ ಕೊಲ್ಲಲ್ಪಟ್ಟನು.
Ans: B) 1799
ನಾಲ್ಕುನೇ ಮೈಸೂರು ಕದನದಲ್ಲಿ “ಮೈಸೂರು ಹುಲಿ” ಹೆಸರಿಗೆ ಖ್ಯಾತಿ ಪಡೆದ ಟಿಪ್ಪುಸುಲ್ತಾನ 1799ರ ಮೇ 4 ರಂದು ಶ್ರೀರಂಗಪಟ್ಟಣದಲ್ಲಿ ಲಾರ್ಡ್ವೆಲ್ಲೆಸ್ಲಿಯೊಂದಿಗೆ ಯುದ್ಧ ದಲ್ಲಿ ಸೋತು ಮರಣಒಪ್ಪಿದರು.