Quiz 13th Daily Quiz - 2023

1.

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1)ಆರ್ಯರ ಆಗಮನದಿಂದ ಕ್ರಿ ಪೂ 500 ರ ವರೆಗಿನ ಕಾಲವನ್ನು ವೇದಿಕ ನಾಗರಿಕತೆಯ ಕಾಲ ಎಂದು ಕರೆಯುತ್ತಾರೆ.

2) ವೇದಗಳ ನಾಗರಿಕ ಕಾಲವನ್ನು ಕ್ರಿ ಪೂ 600 ಎಂದು ಬಾಲ್ ಗಂಗಾಧರ್ ತಿಲಕ್ ಅವರು ನಿಗದಿ ಮಾಡಿದರೆ ಪ್ರೊಫೆಸರ್ ಮ್ಯಾಕ್ಸ್ ಮುಲ್ಲರ್ ಕ್ರಿ ಪೂ 1000 ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಹೇಳಿಕೆಗಳನ್ನು ಗಮನಿಸಿ


2.

A) ಋಗ್ವೇದ. ಕೌಶಿ ತಕ ಬ್ರಾಹ್ಮಣ

B) ಯಜುರ್ವೇದ ಶತಪಥ ಬ್ರಾಹ್ಮಣ

C) ಸಾಮವೇದ ಪಂಚ ವಂಶಿ ಬ್ರಾಹ್ಮಣ

D) ಅಥರ್ವಣ ವೇದ ಗೋಪ ಥ ಬ್ರಾಹ್ಮಣ

ABCD


3.

ರಾಷ್ಟ್ರಪತಿಯವರ ಹುದ್ದೆಗೆ ನಿಗದಿಸಲಾದ ಅರ್ಹತೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಲ್ಲ?

 


4.

) ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಯಾವ ವಾಕ್ಯಾಂಗವು ಕಾಣಿಸಿಕೊಳ್ಳುತ್ತದೆ?


5.

ಈ ಕೆಳಕಂಡ ವಯೋಮಾನದ ಎಲ್ಲ ಮಕ್ಕಳಿಗೂ ರಾಜ್ಯವು ಉಚಿತ ಹಾಗೂ
ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು


6.

ಉಪರಾಷ್ಟ್ರಪತಿಯವರನ್ನು


7.

ಬೌದ್ಧಧರ್ಮವು ಎರಡು ಶಾಖೆಗಳಾಗಿ ಇಬ್ಬಾಗವಾಯಿತು, ಅವುಗಳೆಂದರೆ,


8.

ಮಹಮ್ಮದನು ಆಳುತ್ತಿದ್ದ ಘಜ್ನಿ ಸಾಮ್ರಾಜ್ಯ ಎಲ್ಲಿದ್ದಿತು ?



 


9.

ರಾಜಾ ರಾಮ್ ಮೋಹನ್ ರಾಯ್ ಅವರು ಮುಖ್ಯವಾಗಿ ಈ ಕೆಳಕಂಡ ವಿಷಯದ ಬಗ್ಗೆ ಕಾಳಜಿ ಹೊಂದಿದ್ದರು.


10.

ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಪಡೆಯಿಂದ ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣ ದಲ್ಲಿ____ ರಲ್ಲಿ ಕೊಲ್ಲಲ್ಪಟ್ಟನು.