1.
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
ಲಡಾಕ್ ನಲ್ಲಿ Tso-kar ಜೌಗು ಭೂಮಿ ಇದೆ
ವೆಂಬನಾಡ್ ಕೋಲ್ ವೆಟ್ ಲ್ಯಾಂಡ್ ಇರುವುದು ಕೇರಳದಲ್ಲಿ
Ans: C) 1 ಮತ್ತು 2 ಸರಿ
2.
ತಿರುವಳ್ಳರ್ ಅವರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
Ans: A)ಜನೆವರಿ 15
3.
ಇತ್ತೀಚಿಗೆ ಭಾರತ ದೇಶದಲ್ಲಿ ನಿರ್ಮಿಸಲಾಗಿರುವ ಪಿಸ್ತೂಲ್ ಯಾವುದು ?
Ans: A) ASMI machine pistol
4.
Kanha ರಕ್ಷಿತ ಪ್ರದೇಶವು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
Ans: A) ಮಧ್ಯ ಪ್ರದೇಶ್
5.
ಕ್ಷಯ ರೋಗಕ್ಕೆ ಕಾರಣವಾಗುವುದು ಯಾವುದು ?
Ans: A)ಮೈಕೋಬ್ಯಾಕ್ಟೀರಿಯಂ
6.
ತಲೆಯ ಕತ್ತಿನ ಭಾಗಕ್ಕೆ ಸೇರುವ ಜಾಗ?
Ans: B)ಪಿವೋಟಲ್ ಜಾಯಿಂಟ್
7.
ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು?
Ans: A) ಜಲಜನಕ ಮತ್ತು ಹೀಲಿಯಂ
8.
ಮನುಷ್ಯನ ದೇಹದಲ್ಲಿ ಯೂರಿ ಯಾವು ಇಲ್ಲಿ ಉತ್ಪನ್ನ ವಾಗುವುದು?
Ans: A) ಯಕೃತ್ತು
9.
ಈ ಕೆಳಗಿನ ಯಾವ ಒಂದು ಹಾರ್ಮೋನು ಪ್ರಚೋದಿಸುವುದರಿಂದ ಸಸ್ಯ ಜೀವಕೋಶಗಳು ಬೆಳೆಯುವ ರೀತಿಯಲ್ಲಿ ಆ ಸಸ್ಯವು ಬೆಳಕಿನತ್ತ ಬಾಗುತ್ತಿರುವುದು ಗೋಚರವಾಗುತ್ತದೆ ?
Ans: B) ಆಕ್ಸಿನ್
10.
ಉಸಿರಾಟದ ಸಮಯದಲ್ಲಿ ನ ಗಾಳಿಯ ಗಾತ್ರ ವನ್ನು ಹೀಗೆ ಕರೆಯಲಾಗುತ್ತದೆ ?