ರಾಜ್ಯಪಾಲರ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
A) ಸಾರ್ವತ್ರಿಕ ಚುನಾವಣೆಯ ನಂತರ ಮತ್ತು ಪ್ರತಿವರ್ಷದ ಪ್ರಥಮ ಅಧಿವೇಶನದಲ್ಲಿ ರಾಜ್ಯಪಾಲರು ರಾಜ್ಯ ಶಾಸನ ಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಅಧಿಕಾರವನ್ನು ಹೊಂದಿದ್ದಾರೆ.
B) ಸಂವಿಧಾನದ 123 ನೇ ವಿಧಿಯ ಅನ್ವಯ ವಿಧಾನ ಮಂಡಲವು ಅಧಿವೇಶನದಲ್ಲಿ ಇಲ್ಲದಿದ್ದಾಗ ರಾಜ್ಯಪಾಲರು ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಾರೆ.
Ans: A) A ಮಾತ್ರ ಸರಿ
ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ, ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ ?
Ans: D) ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಲೋಕಸಭೆಯ ಅಧಿಕಾರ ಅವಧಿಯನ್ನು ___ಅವಧಿಯವರೆಗೆ ವಿಸ್ತರಿಸಬಹುದು ?
Ans: B) 1 ವರ್ಷ ಕಾಲ
ಲೋಕಸಭೆಯು ವಿಸರ್ಜನೆಗೊಂಡಾಗ , ಯಾವ ವ್ಯಕ್ತಿಯೂ ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ ?
Ans: B) ಲೋಕಸಭೆಯ ಅಧ್ಯಕ್ಷ
"ರಾಷ್ಟ್ರದ ಖಜಾನೆಯ ವ್ಯವಸ್ಥಾಪಕ" ಎಂದು ಈ ಕೆಳಗಿನ ಯಾವುದನ್ನು ಕರೆಯಲಾಗುತ್ತದೆ ?
Ans: B) ಲೋಕಸಭೆ
ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಅನ್ನು ಬಂಗಾಳದ ಗವರ್ನರ್ ಜನರಲ್ ನ ನ್ನಾಗಿಸಲಾಯಿತು ?
Ans: A) ರೆಗ್ಯುಲೇಟಿಂಗ್ ಕಾಯ್ದೆ 1773
ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ನನ್ನಾಗಿ ನೇಮಕ ಮಾಡಲಾಯಿತು ?
Ans: B) ಚಾರ್ಟರ್ ಕಾಯ್ದೆ 1833
ಭಾರತ ರಾಷ್ಟ್ರೀಯ ಕಾಂಗ್ರೆಸ್ " ಪೂರ್ಣ ಸ್ವರಾಜ್" ಗೆ ಸಂಬಂಧಿಸಿದ ಗೊತ್ತುವಳಿಯನ್ನು ಈ ಕೆಳಗಿನ ಯಾವ ಅಧಿವೇಶನದಲ್ಲಿ ಅಂಗೀಕರಿಸಿತು ?
Ans: C)ಲಾಹೋರ್ ಅಧಿವೇಶನ
ದುಂಡು ಮೇಜಿನ ಪರಿಷತ್ತಿನ ಕುರಿತಾಗಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದದ್ದನ್ನು ಗುರುತಿಸಿ ?
A) 1930 ರಿಂದ 1932ರ ಅವಧಿಯಲ್ಲಿ ಮೂರು ದುಂಡು ಮೇಜಿನ ಪರಿಷತ್ತುಗಳು ನಡೆದವು.
B) ಪ್ರಥಮ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ ಭಾಗವಹಿಸಲಿಲ್ಲ.
C) ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಭಾಗವಹಿಸಿದ್ದರು.
Ans: D) A, B ಮತ್ತು C ಸರಿ
ಸ್ವಾತಂತ್ರ್ಯ ನಂತರ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿದ್ದವರು ?
Ans: C) ಲಾರ್ಡ್ ಮೌಂಟ್ ಬ್ಯಾಟನ್
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವ ಲೋಕಸಭೆಯ ಸ್ಥಾನಗಳ ಒಟ್ಟು
ಸಂಖ್ಯೆ ಎಷ್ಟು?
Ans: A) 28
ಯಾವ ಚೋಳ ದೊರೆಯು ಯಾರ ಆಳ್ವಿಕೆಯಡಿ, ತಂಜಾವೂರಿನಲ್ಲಿ ಬೃಹದೇಶ್ವರ ದೇವಾಲಯವನ್ನು ನಿರ್ಮಿಸಿದನು?
Ans: A) 1ನೇ ರಾಜರಾಜ
ಈ ಕೆಳಗಿನ ಮೊಘಲ್ ದೊರೆಗಳಲ್ಲಿ ತಂಬಾಕು ಬಳಕೆಯನ್ನು ನಿಷೇಧಿಸಿದಮರಾರು?
Ans: D) ಜಹಾಂಗೀರ್
ಈ ಕೆಳಗಿನ ದೆಹಲಿ ಸುಲ್ತಾನರಲ್ಲಿ ದತ್ತಿಯಲ್ಲಿ ಅಧಿಕಮೊತ್ತದ ಹಣವನ್ನು ನೀಡಿದ್ದು, 'ಲಕ್ಷ್
ಭಕ್ಷ್ '(ಲಕ್ಷಗಳನ್ನು ನೀಡುವವನು) ಎಂದು ಖ್ಯಾತನಾಗಿದ್ದವನು ಯಾರು?
Ans: D ) ಕುತುಬ್ -ಉದ್- ದಿನ್- ಐಬಕ್
ಘಜ್ನಿ ಮೊಹಮದ್ ನ ಆಕ್ರಮಣವನ್ನೆದುರಿಸಿದವರಲ್ಲಿ ಮೊದಲ ಭಾರತೀಯ ದೊರೆ ಯಾರು?
Ans: C) ಶಕ ದೊರೆ ಜೈಪಾಲ
ಮೊದಲನೇ ಪಾಣಿಪಟ್ ಯುದ್ಧದಲ್ಲಿ ಬಾಬರ್ ನಿಂದ ಸೋಲಿಸಲ್ಪಟ್ಟವರು ಯಾರು?
Ans: A) ಇಬ್ರಾಹಿಂ ಲೋದಿ
ಭಾರತದ “ಶ್ವೇತ ಕ್ರಾಂತಿಯ ಪಿತಾಮಹ” ಎಂದು ಯಾರನ್ನು ಕರೆಯಲಾಗಿದೆ?
Ans: D) ವಿ. ಕುರಿಯನ್
ಸೀಸದ ಪೆನ್ಸಿಲ್‌ಗಳ ತಯಾರಿಕೆಯಲ್ಲಿ ಕೆಳಗಿನ ಯಾವುದನ್ನು ಉಪಯೋಗಿಸಲಾಗುತ್ತದೆ?
Ans: B) ಗ್ರಾಫೈಟ್
ಪ್ರಪಂಚ ಇತಿಹಾಸದಲ್ಲಿ “ರಕ್ತ ಮತ್ತು ಉಕ್ಕಿನ ಮನುಷ್ಯ” ಎಂದು
ಹೆಸರಾದವರು ಯಾರು?
Ans: A) ಒಟ್ಟೋವಾನ್ ಬಿಸ್ಮಾರ್ಕ್
ಅಜಾತಶತ್ರುವು ಯಾವ ರಾಜ್ಯದ ದೊರೆ?