ಈ ಕೆಳಗೆ ಕೊಟ್ಟಿರುವ ಧಾತುಗಳು ಮತ್ತು ಸಂಕೇತಗಳನ್ನು ಹೊಂದಿಸಿ (ಧಾತು) (element) ( ಸಂಕೇತ) ಆರ್ಗಾನ್ 1) Ar ಕ್ಲೋರಿನ್ 2) Cl ಕೋಬಾಲ್ಟ್ 3) Co ಬೋರಾನ್ 4) B
Ans: 1 2 3 4
ಪ್ರತಿಯೊಂದು ವಸ್ತುವು ಅನೇಕ ಧಾತು ಗಳಿಂದ ಕೂಡಿದೆ ಧಾತು ಒಂದು ವಸ್ತುವಿನ ಚಿಕ್ಕ ಕಣವಾಗಿದ್ದು, ಅದು ತನ್ನದೇ ಆದ ಗುಣ ಹೊಂದಿದೆ . ಇದನ್ನು ಮೂಲವಸ್ತು ಎಂದು ಕರೆಯುತ್ತಾರೆ.
ಒಂದು ವಸ್ತುವಿನಲ್ಲಿ ಅನೇಕ ವಿಭಿನ್ನ ಧಾತು ಇರಬಹುದು ಅಥವಾ ಒಂದೇ ತರಹದ ಧಾತುವಿನಿಂದ ಮಾಡಲ್ಪಟ್ಟಿರಬಹುದು.
ಉದಾಹರಣೆಗೆ:- ನೀರು ಆಮ್ಲಜನಕ ಮತ್ತು ಜಲಜನಕ ಎಂಬ ಎರಡು ವಿಭಿನ್ನ ಧಾತುಗಳಿಂದ ಮಾಡಲ್ಪಟ್ಟಿದೆ.
2.
ಮೂಲವಸ್ತುಗಳ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ?
ಮೂಲವಸ್ತುಗಳಲ್ಲಿ ಅತಿ ಹಗುರವಾದ ದ್ದು ಹೈಡ್ರೋಜನ್
ತಾಪಮಾನ ಪಟ್ಟಿಯ ಅನ್ವೇಷಕ ಕೆಲ್ವಿನ್
Ans: ಎ ಮತ್ತು ಬಿ ಸರಿ
ವಿವರಣೆ
ಮೂಲವಸ್ತುಗಳಲ್ಲಿ ಅತಿ ಹಗುರವಾದ ದ್ದು ಜಲಜನಕ (Hydrogen)
ಮೂಲವಸ್ತುಗಳಲ್ಲಿ ಕ್ರಿಯಾಶೀಲ ವಸ್ತು ಫ್ಲೋರಿನ್
ಭೂಮಿಯ ವಾತಾವರಣದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ದೊರೆಯುವ ಮೂಲವಸ್ತು ಸಾರಜನಕ
3.
ಮಾನವನ ದೇಹದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ?
Ans: ಆಮ್ಲಜನಕ
ಮಾನವನ ದೇಹದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಆಮ್ಲಜನಕ ( ಶೇಕಡಾ 65) ಭೂಮಿಯ ಮೇಲ್ಪದರದಲ್ಲಿರುವ ಮೂಲವಸ್ತುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು - ಆಮ್ಲಜನಕ ಕ್ಲೋರೋಫಿಲ್ ನಲ್ಲಿರುವಂತಹ ಮೂಲವಸ್ತು - ಮೆಗ್ನೀಷಿಯಂ.
4.
ಮೂಲ ವಸ್ತುಗಳಲ್ಲಿ ಎಷ್ಟು ಪ್ರಕಾರಗಳಿವೆ?
Ans: 3
ವಿವರಣೆ:- ಮೂಲವಸ್ತುಗಳ ಪ್ರಕಾರಗಳು 3
ಲೋಹಗಳು-80% ಅಲೋಹಗಳು- 20% ಮಿಶ್ರಲೋಹಗಳು
5.
ಸಿಲಿಕಾನ್ ಎಂಬ ಅರೆವಾಹಕ ಕ್ಕೆ ಡಿಪಿಂಗ್ ಮಾಡುವ ಉದ್ದೇಶ ?
Ans: ವಾಹಕತೆಯನ್ನು ಹೆಚ್ಚಿಸಲು
ವಿವರಣೆ :-
ಸಿಲಿಕಾನ್ ಅರೆ ವಾಹಕಕ್ಕೆ ಉತ್ತಮ ಉದಾಹರಣೆಯಾಗಿದೆ.
ಲೋಹ ಮತ್ತು ಅಲೋಹಗಳ ಮಧ್ಯಸ್ಥಿಕೆ ಗುಣ ಹೊಂದಿರುತ್ತದೆ.
ಅರೆವಾಹಕ ಕ್ಕೆ ಉದಾಹರಣೆಗಳು :- ಸಿಲಿಕಾನ್, ಜರ್ಮೇನಿಯಂ, ಬೋರಾನ್, ಆರ್ಸೆನಿಕ್, ಆಂಟಿಮನಿ
6.
ಲೋಹಗಳ ರಾಜ ಎಂದು ಈ ಕೆಳಗಿನ ಯಾವ ಮೂಲ ವಸ್ತುವಿಗೆ ಕರೆಯುತ್ತಾರೆ ?
Ans: ಕಬ್ಬಿಣ
ಕಬ್ಬಿಣ ಘನ ಸ್ಥಿತಿಯಲ್ಲಿರುವ ಮೂಲವಸ್ತು .
ಭಾರತ ಕಬ್ಬಿಣ ಧಾತುವನ್ನು ಉತ್ಪಾದಿಸುವಲ್ಲಿ ಸ್ವಾವಲಂಬಿಯಾಗಿದೆ.
ರಕ್ತ ಕೆಂಪಾಗಿರಲು ಕಾರಣ ಹಿಮೋಗ್ಲೋಬಿನ್ ಅದರಲ್ಲಿ ಕಬ್ಬಿಣದ ಅಂಶವಿದೆ . ಹಿಮೋಗ್ಲೋಬಿನ್ ಅನುಪಾತ ಮಹಿಳೆಯರಲ್ಲಿ 11-14 % ಪುರುಷರಲ್ಲಿ 11-16%
7.
ಎಲೆಗಳ ಪತ್ರಹರಿತ್ತು ವಿನಲ್ಲಿ ಕಂಡುಬರುವ ಧಾತು ಯಾವುದು ?
Ans: ಮೆಗ್ನೀಷಿಯಂ
ವಿವರಣೆ......
ಎಲೆಗಳ ಪತ್ರಹರಿತ್ತಿ ನಲ್ಲಿ ಕಾಣುವ ಧಾತು ಮೆಗ್ನೀಷಿಯಂ
ರಕ್ತದಲ್ಲಿ ಪ್ಲಾಸ್ಮಾದಲ್ಲಿ ಇರುವ ಧಾತು - ಮೆಗ್ನೀಷಿಯಂ
ಗಡಸು ನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫೆರಮ್ ಧಾತುಗಳು ಇವೆ.
ಮೆದು ನೀರಿನಲ್ಲಿ ಸೋಡಿಯಂ ಇದೆ.
8.
ಹೊಂದಿಸಿ ಬರೆಯಿರಿ
(ಮೂಲವಸ್ತುಗಳು) ( ಸಂಕೇತಗಳು)
ಸೋಡಿಯಂ Na
ಪೊಟ್ಯಾಶಿಯಂ K
ಮೆಗ್ನೀಷಿಯಂ Mg
ಪ್ಲಾಟಿನಮ್ Pt
Ans: 1 2 3 4
ವಿವರಣೆ:-
ಸೋಡಿಯಂ ಮತ್ತು ಪೊಟ್ಯಾಷಿಯಂ ಮೃದುವಾದ ಧಾತುಗಳು
ಗಾಳಿ ಮತ್ತು ನೀರಿನೊಡನೆ ವರ್ತಿಸಿ ಬೆಂಕಿಯನ್ನು ಉತ್ಪಾದನೆ ಮಾಡುವ ಗುಣವನ್ನು ಹೊಂದಿವೆ.
ಸಾಬೂನಿನ ತಯಾರಿಕೆಯಲ್ಲಿ ಸೋಡಿಯಂ ಮತ್ತು ಪೊಟ್ಯಾಷಿಯಂ ಅನ್ನು ಬಳಸುತ್ತೇವೆ.
9.
ಧಾತುಗಳ ಕುರಿತಾಗಿ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ?
ಮಾನವನು ಮೊಟ್ಟಮೊದಲ ಬಳಸಿದ ಧಾತು ತವರ
ತಂಪು ಪಾನೀಯಗಳಲ್ಲಿ ಬಳಸುವ ದ್ರವರೂಪದ ಧಾತು ಪಾದರಸ
Ans: ಎ ಮತ್ತು ಬಿ ತಪ್ಪು
ವಿವರಣೆ ಮಾನವ ಮೊಟ್ಟ ಮೊದಲು ಬಳಸಿದ ಧಾತು ತಾಮ್ರ ( Cu)
ತವರ ಉತ್ತಮ ವಾಹಕತೆಯನ್ನು ಹೊಂದಿದೆ ಡೈನಮೋ ದಲ್ಲಿ ಸುತ್ತಿದ ಸುರುಳಿಯಾಕಾರದಲ್ಲಿ ತಾಮ್ರವನ್ನು ಬಳಸುತ್ತಾರೆ.
ತಂಪು ಪಾನೀಯಗಳಲ್ಲಿ ಬಳಸುವ ದ್ರವರೂಪದ ಧಾತು ಬ್ರೋಮಿಂಗ್
ಕೋಲ್ಡ್ ಡ್ರಿಂಕ್ಸ್ , ಪೆಪ್ಸಿ, ಕೋಕೋ ಕೋಲಾ ಗಳಲ್ಲಿ ಬಳಸುತ್ತಾರೆ
ತಂಪು ಪಾನೀಯದಲ್ಲಿ ಸಿಟ್ರಿಕ್ ಆಮ್ಲ ಮತ್ತು ಆಕ್ಸಾಲಿಕ್ ಆಮ್ಲ ಇರುತ್ತದೆ .
10.
ನೀರಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲಲು ಈ ಕೆಳಗಿನ ಯಾವುದನ್ನು ಬಳಸಲಾಗುತ್ತದೆ ?
Ans: ಕ್ಲೋರಿನ್ ಗ್ಯಾ ಸ್
ನೀರಿನಲ್ಲಿರುವ ಸೂಕ್ಷ್ಮಾಣುಜೀವಿ ನಾಶಪಡಿಸಲು ಕ್ಲೋರಿನ್ ಗ್ಯಾಸ್ ಬಳಸಲಾಗುತ್ತದೆ.
ಕ್ಲೋರಿನೀಕರಣ > ಕ್ಲೋರಿನ್ ಗ್ಯಾಸ್ ಹಾಯಿಸಿ ನೀರು ಶುದ್ಧೀಕರಣ ಮಾಡಲಾಗುತ್ತದೆ.
ಕೊಳಚೆ ನೀರನ್ನು ಶುದ್ಧೀಕರಿಸಲು ಕ್ಲೋರಿನ್ ಮತ್ತು ಓಜೋನ್ (Cl +O3) ಬಳಸಲಾಗುತ್ತದೆ.