Quiz 7th Daily quiz - 2023

1.

ಈ ಕೆಳಗೆ ಕೊಟ್ಟಿರುವ ಧಾತುಗಳು ಮತ್ತು ಸಂಕೇತಗಳನ್ನು ಹೊಂದಿಸಿ
(ಧಾತು) (element) ( ಸಂಕೇತ)
ಆರ್ಗಾನ್ 1) Ar
ಕ್ಲೋರಿನ್ 2) Cl
ಕೋಬಾಲ್ಟ್ 3) Co
ಬೋರಾನ್ 4) B


2.

ಮೂಲವಸ್ತುಗಳ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ?

ಮೂಲವಸ್ತುಗಳಲ್ಲಿ ಅತಿ ಹಗುರವಾದ ದ್ದು ಹೈಡ್ರೋಜನ್

ತಾಪಮಾನ ಪಟ್ಟಿಯ ಅನ್ವೇಷಕ ಕೆಲ್ವಿನ್







3.

ಮಾನವನ ದೇಹದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ?





 


4.

ಮೂಲ ವಸ್ತುಗಳಲ್ಲಿ ಎಷ್ಟು ಪ್ರಕಾರಗಳಿವೆ?





 


5.

ಸಿಲಿಕಾನ್ ಎಂಬ ಅರೆವಾಹಕ ಕ್ಕೆ ಡಿಪಿಂಗ್ ಮಾಡುವ ಉದ್ದೇಶ ?





 


6.

ಲೋಹಗಳ ರಾಜ ಎಂದು ಈ ಕೆಳಗಿನ ಯಾವ ಮೂಲ ವಸ್ತುವಿಗೆ ಕರೆಯುತ್ತಾರೆ ?





 


7.

ಎಲೆಗಳ ಪತ್ರಹರಿತ್ತು ವಿನಲ್ಲಿ ಕಂಡುಬರುವ ಧಾತು ಯಾವುದು ?

 

 

 

 

 


8.

ಹೊಂದಿಸಿ ಬರೆಯಿರಿ

(ಮೂಲವಸ್ತುಗಳು) ( ಸಂಕೇತಗಳು)

ಸೋಡಿಯಂ Na

ಪೊಟ್ಯಾಶಿಯಂ K

ಮೆಗ್ನೀಷಿಯಂ Mg

ಪ್ಲಾಟಿನಮ್ Pt

 

 

 

 

 


9.

ಧಾತುಗಳ ಕುರಿತಾಗಿ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ?

ಮಾನವನು ಮೊಟ್ಟಮೊದಲ ಬಳಸಿದ ಧಾತು ತವರ

ತಂಪು ಪಾನೀಯಗಳಲ್ಲಿ ಬಳಸುವ ದ್ರವರೂಪದ ಧಾತು ಪಾದರಸ





 


10.

ನೀರಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲಲು ಈ ಕೆಳಗಿನ ಯಾವುದನ್ನು ಬಳಸಲಾಗುತ್ತದೆ ?