ಈ ಕೆಳಗಿನ ಯಾವ ದೇಶದೊಂದಿಗೆ ಭಾರತವು ಅದರ ಅತಿ
ಉದ್ದದ ಎಲ್ಲೆಯನ್ನು ಹಂಚಿಕೊಂಡಿದೆ?
Ans: D) ಬಾಂಗ್ಲಾದೇಶ
ಕೇಂದ್ರ ಮತ್ತು ರಾಜ್ಯಗಳ ನಡುವಣ ವ್ಯಾಜ್ಯಗಳನ್ನು ತೀರ್ಮಾನಿಸುವ ಅಧಿಕಾರವನ್ನು ಸರ್ವೋಚ್ಛ ನ್ಯಾಯಾಲಯವು ಹೊಂದಿದೆ. ಸರ್ವೋಚ್ಚ ನ್ಯಾಯಾಲಯವು ಹೊಂದಿದೆ. ಸರ್ವೋಚ್ಛ ನ್ಯಾಯಾಲಯದ ಅಧಿಕಾರವು ಈ ಕೆಳಗಿನ ಯಾವ ಪ್ರವರ್ಗದಡಿ ಬರುತ್ತದೆ?
Ans: C) ಮೂಲ ಅಧಿಕಾರವ್ಯಾಪ್ತಿ
ಭಾರತದಲ್ಲಿನ ಬ್ರಿಟಿಷರ ಸಾರ್ವಭೌಮತ್ವಕ್ಕೆ ಫ್ರೆಂಚರು ಹಾಕಿದ ಸವಾಲು ಈ ಕೆಳಗಿನ ಯಾವ ಯುದ್ಧದಿಂದ ಕೊನೆಗೊಂಡಿತು?
Ans: A) ವಾಂಡೀವಾಷ್ ಕದನ
ಘಜ್ನಿ ಮೊಹಮದ್ ನ ಆಕ್ರಮಣವನ್ನೆದುರಿಸಿದವರಲ್ಲಿ ಮೊದಲ
ಭಾರತೀಯ ದೊರೆ ಯಾರು?
Ans: C ) ಶಕ ದೊರೆ ಜೈಪಾಲ
ಈ ಕೆಳಗಿನುಗಳಲ್ಲಿ ಯಾವುದು ನೈರುತ್ಯ ರೈಲ್ವೆ ವಲಯದ ವಲಯ
ಕೇಂದ್ರ ಕಾರ್ಯಸ್ಥಾನವಾಗಿದೆ?
Ans: A) ಹುಬ್ಬಳ್ಳಿ
ಇಸ್ಲಾಂ ಧರ್ಮದ ನಿಯಮಗಳನ್ನು ಸಂಗ್ರಹಿಸಲಾದ “ಫತ್ವಾ-ಇ- ಅಲಂಗೀರಿ" ಪುಸ್ತಕವನ್ನು ಈ ಕೆಳಗಿನ ಯಾವ ಮೊಘಲ್ ದೊರೆಯು ಪರಿಚಯಿಸಿದನು?
Ans: A) ಔರಂಗಜೇಬ್
ಆಡಳಿತ ವಿಷಯವಾಗಿ ಅರಣ್ಯ ಮತ್ತು ವನ್ಯಜೀವನ ಇರುವುದು ಇದರಲ್ಲಿ
Ans: C) ಸಮವರ್ತಿ ಪಟ್ಟಿ
ಮೊದಲ ಬಾರಿಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಪ್ರಾತಿನಿಧ್ಯ ನೀಡಿದ ಕಾಯ್ದೆ ಈ ಪೈಕಿ ಯಾವುದು?
Ans: B) ಭಾರತ ಮಂಡಳಿಗಳ ಕಾಯ್ದೆ 1909
ಈ ಕೆಳಗಿನ ಯಾವ ಭಾರತದ ಮುಖ್ಯ ನ್ಯಾಯಾಧೀಶರು ಭಾರತದ
ರಾಷ್ಟ್ರಾಧ್ಯಕ್ಷರ ಪಾತ್ರವನ್ನು ವಹಿಸುವ ಗೌರವವನ್ನು ಪಡೆದಿದ್ದರು?
Ans: B) ನ್ಯಾಯಾಧೀಶರಾದ ಎಂ. ಹಿದಾಯತುಲ್ಲಾ
ಸೂರ್ಯ ಗ್ರಹಣ ಉಂಟಾಗುವುದು ಯಾವಾಗೆಂದರೆ
Ans: A) ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ
“ನೀಲ್ ದರ್ಪಣ್ ಕೃತಿಯನ್ನು ಬರೆದವರು ಯಾರು?
Ans: B) ದೀನಬಂಧು ಮಿತ್ರ
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ಬಳಸುವ ಸಾಧನವನ್ನು ಹೀಗೆನ್ನುತ್ತಾರೆ.
Ans: C) ಡೈನಮೋ
ಭಾರತದಲ್ಲಿ ದಶಮಾಂಶ ಹಣ (ಕರೆನ್ಸಿ) ಪದ್ದತಿಯ ಬಳಕೆಯು ಪ್ರಾರಂಭವಾಗಿದ್ದು ಯಾವಾಗ?
Ans: D) ಏಪ್ರಿಲ್ 1957
ಮಾಂಟ್ರಿಯಲ್ ಪ್ರೋಟೋಕಾಲ್ ಒಪ್ಪಂದವು ಯಾವುದಕ್ಕೆ
ಸಂಬಂಧಿಸಿದೆ?
Ans: B) ಓಜೋನ್ ವಿನಾಶದ ಪರೀಕ್ಷೆಗಾಗಿ
ಆಧುನಿಕ ಔಷಧಿ ಶಾಸ್ತ್ರದ ಪಿತಾಮಹನೆನಿಸಿಕೊಂಡವರು ಯಾರು?