1.
ಭಾರತದ ಮೊದಲ ಐತಿಹಾಸಿಕ ಕೃತಿ ಎಂದು ಯಾವ ಕೃತಿಯನ್ನು ಕರೆಯುವರು?
Ans: c) ರಾಜ ತರಂಗಿಣಿ
2.
ಈ ಕೆಳಗಿನವರಲ್ಲಿ ಯಾರನ್ನು ಬೌದ್ಧ ಯಾತ್ರಿ ಕರ್ತಯರು ಎಂದು ಕರೆಯುವರು?
Ans: d) ಮೇಲಿನ ಎಲ್ಲರೂ
3.
ನಾಣ್ಯಗಳ ಅಧ್ಯಯನವನ್ನು ಏನೆಂದು ಕರೆಯುವರು?
Ans: b) ನ್ಯೂಮಿಸ್ ಮ್ಯಾಟಿಕ್ಸ್
4.
ಈ ಕೆಳಗಿನ ಯಾವುದನ್ನು ನೂತನ ಶಿಲಾಯುಗ ಪ್ರತಿನಿಧಿಸುತ್ತದೆ?
Ans: b) ಲೋತಾಲ್
5.
ಅಲೆಮಾರಿ ಜೀವನದ ಲಕ್ಷಣ ಹೊಂದಿದ್ದ ಕಾಲ ಯಾವುದು?
Ans: a) ಪುರಾತನ ಶಿಲಾಯುಗ
6.
ಪ್ರಾಚೀನ ಕಾಲದ ಮಾನವ ತಾನು ಮೊದಲು ಕಲಿತಿದ್ದು............?
Ans: c) ಬೆಂಕಿಯ ಉತ್ಪಾದನೆ
7.
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆರಿಸಿ.
a) ಹೊಸ ಶಿಲಾಯುಗದಲ್ಲಿ ಮಡಿಕೆಗಳು ಬೆಳಕಿಗೆ ಬಂದವು
b) ಮಡಿಕೆಗಳು ಧಾನ್ಯ ಸಂಗ್ರಹ ಅಡಿಗೆ ಊಟ ಕುಡಿಯಲು ಅಗತ್ಯವಾಗಿದ್ದವು
Ans: c) ಎ ಮತ್ತು ಬಿ ಎರಡು ಸರಿ
8.
ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
- B
- ಕಬ್ಬಿನ ಅನ್ವೇಷಣೆ. -a) ಮಧ್ಯ ಶಿಲಾಯುಗ
- ಕಂಚಿನ ಅನ್ವೇಷಣೆ -b) ನವ ಶಿಲಾಯುಗ
- ಗೃಹ ನಿರ್ಮಾಣ. -c) ಕೃಷಿ ನಾಗರಿಕತೆ
- ಬೆಂಕಿಯ ಅನ್ವೇಷಣೆ d) ಆರ್ಯ ನರು
ಆಯ್ಕೆಗಳು;
Ans: a)1-d 2-c 3-b 4-a
9.
ಸಿಂಧೂ ಜನರು ಮೂಲತಃ ಯಾವ ಜನಾಂಗಕ್ಕೆ ಸೇರಿದವರು?
Ans: B ಮೆಡಿಟರಿನಿಯನ್
10.
ಇಂದಿಗೂ ಉಳಿದಿರುವಂತೆ ಸಿಂಧೂ ಜನರು ಈ ಕೆಳಗಿನ ಯಾವ ಯಾವ ಪಂತದ ಪೋಷಕರಾಗಿದ್ದರು.?