Quiz 2nd daily quiz - 2023

1.

. ಮೆಗಾಸ್ತಾನಿಸ ನು ಯಾವ ದೇಶದ ರಾಯಭಾರಿಯಾಗಿದ್ದನು?


2.

."ಶಾಸನಗಳು ಖಚಿತ ಮಾಹಿತಿ ಕೊಡುವ ನಂಬಿಕಾರ್ಹ ಆಧಾರಗಳು"ಎಂದು ಹೇಳಿದವರು ಯಾರು?


3.

 

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆರಿಸಿ.

a) ನಾಣ್ಯಗಳು ರಾಜರು ಚಿನ್ನ ಬೆಳ್ಳಿ ತಾಮ್ರ ಮತ್ತು ಸೀಸ ಮುಂತಾದ ಲೋಹಗಳಲ್ಲಿ ಟಂಕಿಸಿದರು

.b) ನಾಣ್ಯಗಳು ರಾಜರ ವೈಯಕ್ತಿಕ ಧರ್ಮ ಮತ್ತು ರಾಜರ ಕಲಾಭಿರುಚಿಯನ್ನು ತಿಳಿಯಲು ಸಹಾಯಕವಾಗಿವೆ .

ಆಯ್ಕೆಗಳು;


4.

ಪರ್ಷಿಯನ್ ವಾರ್ ಈ ಕೃತಿಯ ಕರ್ತೃ ಯಾರು?


5.

ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ" ಇತಿಹಾಸವೆಂದು ಹೇಳಿದವರು ಯಾರು?


6.

. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು...................?


7.

ಅಲಹಾಬಾದ್ ಸ್ತಂಭ ಶಾಸನವೂ ಈ ಕೆಳಗಿನ ಯಾವ ರಾಜನ ಆಡಳಿತದ ಕುರಿತು ತಿಳಿಸುತ್ತದೆ?


8.

ಭಾರತದ ಇತಿಹಾಸದ ಪಿತಾಮಹನೆಂದು ಯಾರನ್ನು ಗುರುತಿಸಲಾಗಿದೆ?


9.

19ನೇ ಶತಮಾನದ ಹಿಂದಿನ ಐತಿಹಾಸಿಕ ಕಾರ್ಯಗಳಲ್ಲಿನ ಮಹಾನ್ ದೋಷ ಯಾವುದಾಗಿತ್ತು?


10.

ಅಗಸ್ಟ್ ಕಾಮ್ಟೆ ಯು ಇದರ ಉನ್ನತ ಆರಾಧಕರಾಗಿದ್ದರು?