1.
ಬೆಳಕಿನ ವರ್ಷ ಎಂದರೇನು?
Ans: b) ಅಂತರದ ಘಟಕ
2.
ಈ ಕೆಳಗಿನ ಯಾವ ಪಟ್ಟಣವು ನದಿಯ ದಂಡೆಯಲ್ಲಿಲ್ಲ?
Ans: b) ಮುಂಬೈ
3.
ಶ್ರವಣಬೆಳಗೊಳ ಪಟ್ಟಣವು ಕೆಳಗಿನ ಯಾರ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ?
Ans: b) ಜೈನರ
4.
ಕೌಟಿಲ್ಯನ ಅರ್ಥಶಾಸ್ತ್ರವು ಯಾವುದನ್ನು ವ್ಯವಹರಿಸುತ್ತದೆ?
Ans: d) ಸಾರ್ವಜನಿಕ ಆಡಳಿತ
5.
ಗೌತಮ ಬುದ್ಧನ ಜೀವನದ ಬಗ್ಗೆ ರಚಿತ ಬುದ್ಧ ಚರಿತದ ಲೇಖಕರು ಯಾರು?
Ans: a) ಅಶ್ವಘೋಷ
6.
ಅಶೋಕ ರಾಜನನ್ನು ವಿವಿಧ ಶಾಸನಗಳಲ್ಲಿ ಉಲ್ಲೇಖಿಸಿರುವ ಹೆಸರು ಯಾವುದು?
Ans: d) ದೇವನಾಂಪ್ರಿಯ ಪ್ರಿಯದರ್ಶಿ
7.
ಕನ್ನಡ ಕುಲ ಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ?
Ans: c) ಆಲೂರು ಎ ವೆಂಕಟರಾವ್
8.
ಗ್ರ್ಯಾಮಿ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ?
Ans: b) ಸಂಗೀತ
9.
ಮೋಹಿನಿ ಯಟ್ಟಂ ನೃತ್ಯವು ಯಾವ ರಾಜ್ಯದೊಂದಿಗೆ ಸಂಬಂಧ ಹೊಂದಿದೆ?
Ans: c) ಕೇರಳ
10.
ಬಾಂಬೆ ಗೆಜೆಟಿಯರ್ ಅನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ಪ್ರಕಟಿಸಲಾಯಿತು?