1.
ಐ.ಎಂ.ಎಫ್ ಕೇಂದ್ರ ಕಚೇರಿ ಎಲ್ಲಿದೆ?
Ans: d) ವಾಷಿಂಗ್ಟನ್
2.
ಪೋಮೋಲಜಿ ಯಾವುದರ ಅಧ್ಯಯನ?
Ans: b) ಹಣ್ಣು
3.
ಆದಿ ಜೀವಿಯಿಂದ ಬರುವ ರೋಗ ಯಾವುದು?
Ans: d) ಮಲೇರಿಯಾ
4.
ಕಲ್ಲಿದ್ದಲು ಪೆಟ್ರೋಲಿಯಂ ಯಾವ ಕ್ರಾಂತಿಗೆ ಸಂಬಂಧಪಟ್ಟಿದೆ?
Ans: a) ಕಪ್ಪು ಕ್ರಾಂತಿ
5.
ಇವುಗಳಲ್ಲಿ ಅನುವಂಶಿಕ ಕಾಯಿಲೆ ಯಾವುದು?
Ans: b) ವರ್ಣಾಂಧತೆ
6.
ಆಹಾರವು ಮುಖ್ಯವಾಗಿ ಎಲ್ಲಿ ಜೀರ್ಣಕ್ರಿಯೆಗೆ ಒಳಗೊಳ್ಳುತ್ತದೆ?
Ans: b) ಸಣ್ಣ ಕರುಳು
7.
ಎಲೆಕ್ಟ್ರಿಕ್ ಬಲ್ಬ್ಗಳಲ್ಲಿ ಬಳಸುವ ಲೋಹ ಯಾವುದು?
Ans: c) ಟಂಗ್ ಸ್ಟನ್
8.
ಗ್ರಹಗಳ ಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
Ans: a) ಕೆಪ್ಲರ್
9.
ಎಲ್. ಪಿ. ಜಿ.(LPG) ಯಲ್ಲಿ ಬಳಸುವ ವಾಸನೆಯುಕ್ತ ರಾಸಾಯನಿಕ ಯಾವುದು?
Ans: d) ಈಥೈಲ್ ಮರ್ ಕ್ಯಾಪ್ಟನ್
10.
ಜೀವ ಅನಿಲ ಎಂದು ಕರೆಯುವುದು?