Quiz 1st daily quiz - 2023

1.

ಕರ್ನಾಟಕ ರಾಜ್ಯದ ಯಾವ ಜಿಲ್ಲೆಯು ಕಿತ್ತಳೆ ನಾಡು ಎಂತಲೂ ಕರೆಸಿಕೊಂಡಿದೆ?


2.

 “ಅಭಂಗಗಳು” ಎಂಬ ಭಕ್ತಿ ಗೀತೆಗಳನ್ನು ರಚಿಸಿದವರು ಈ ಕೆಳಗಿನವರಲ್ಲಿ ಯಾರಾಗಿದ್ದಾರೆ ?


3.

ಪೋರ್ಚುಗೀಸರ ವಿರುದ್ಧ ಕೆಳದಿಯ ವೆಂಕಟಪ್ಪ ನಾಯಕ ಯುದ್ಧ ಸಾರಿದಾಗ ಆತನಿಗೆ ರಾಣಿ ಅಬ್ಬಕ್ಕದೇವಿ ಆಸರೆ ನೀಡಿದ್ದನ್ನು ದಾಖಲಿಸಿದ ಪೋರ್ಚುಗೀಸ್ ಪ್ರವಾಸಿ ಯಾರು?


4.

'ಯವನ ರಾಜ್ಯ ಸ್ಥಾಪನಾಚಾರ್ಯ ಎಂಬ ಬಿರುದನ್ನು ಪಡೆದ ದೊರೆ ಯಾರು?


5.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ?


6.

ವಾಯುಮಂಡಲದ ಓಜೋನ್ ಪದರವು ಇದನ್ನು ಹೀರುತ್ತದೆ ?


7.

ಭಾರತೀಯ ಮಹಿಳೆಯು ಅಂತರಾಷ್ಟ್ರೀಯ ಸೌಂದರ್ಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು “ಮಿಸ್ ವರ್ಲ್ಡ್” ಬಿರುದನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?


8.

ಭಾರತದಲ್ಲಿ ಪೊಲೀಸ್ ಸ್ಮರಣಾರ್ಥ ದಿನ ಎಂದು ಆಚರಿಸುವ ದಿನ ?


9.

ಕೆಳಗಿನ ಯಾವ ಗುಪ್ತ ಸಾಮ್ರಾಟ್‌ನ ನಾಣ್ಯಗಳು ಅವನು ಕೊಳಲು ಅಥವಾ ವೀಣೆ ನುಡಿಸುವುದನ್ನು ಬಿಂಬಿಸುತ್ತವೆ?


10.

ಸಂಕೋಶ್ ನದಿಯು ಕೆಳಗಿನ ಯಾವ ಎರಡು ರಾಜ್ಯಗಳ ಗಡಿಯನ್ನು
ವಿಂಗಡಿಸುತ್ತದೆ?