Quiz 28th daily quiz - 2023

1.

ಉಪರಾಷ್ಟ್ರಪತಿಯವರನ್ನು


2.

ಬೌದ್ಧಧರ್ಮವು ಎರಡು ಶಾಖೆಗಳಾಗಿ ಇಬ್ಬಾಗವಾಯಿತು, ಅವುಗಳೆಂದರೆ,


3.

ಹರ್ಷಚರಿತವನ್ನು ರಚಿಸಿದವರು ?


4.

ಮಹಮ್ಮದನು ಆಳುತ್ತಿದ್ದ ಘಜ್ನಿ ಸಾಮ್ರಾಜ್ಯ ಎಲ್ಲಿದ್ದಿತು ?


5.

ರಾಜಾ ರಾಮ್ ಮೋಹನ್ ರಾಯ್ ಅವರು ಮುಖ್ಯವಾಗಿ ಈ ಕೆಳಕಂಡ ವಿಷಯದ ಬಗ್ಗೆ ಕಾಳಜಿ ಹೊಂದಿದ್ದರು.


6.

ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಪಡೆಯಿಂದ ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣ ದಲ್ಲಿ____ ರಲ್ಲಿ ಕೊಲ್ಲಲ್ಪಟ್ಟನು


7.

ಕನೌಜಿನ ಹರ್ಷವರ್ಧನನನ್ನು ಈ ಕೆಳಕಂಡ ಬಾದಾಮಿ ಚಾಲುಕ್ಯ ಅರಸನು ಸೋಲಿಸಿದನು?


8.

ಗೋಲ್ ಗುಂಬಜ್ ಅನ್ನು ನಿರ್ಮಿಸಿದವರು ?


9.

ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್ ಎಂ. ವಿಶ್ವೇಶ್ವರಯ್ಯನವರು ಈ ಕೆಳಕಂಡ
ವರಿಗೆ ಮೈಸೂರಿನ ದಿವಾನರಾಗಿದ್ದರು ?


10.

ಕಥಕ್ಕಳಿಯು ಯಾವ ರಾಜ್ಯದ ನೃತ್ಯವಾಗಿದೆ?