Quiz 24th daily quiz - 2023

1.

ಕೈಲಾಸ ಮಾನಸ ಸರೋಬರ್‌ನ ಯಾತ್ರಿಕರು ಈ ಕೆಳಗಿನ ಯಾವುದರ ಮೂಲಕ ಹಾದು ಹೋಗುತ್ತಾರೆ ?

 


2.

ಮಧ್ಯಪ್ರದೇಶದ ರಾಜ್ಯದ ಹವಾಮಾನವು ಈ ಕೆಳಗಿನ ಯಾವ ವಿಧವಾಗಿದೆ?


3.

ಭಾರತದಲ್ಲಿ, 'ಕರೇವಾಸ್' ಎಂದು ಕರೆಯಲ್ಪಡುವ ಗ್ಲೇಶಿಯಲ್ ಟೆರೇಸ್‌ಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಕಂಡುಬರುತ್ತವೆ?


4.

ಭಾರತದ ಎಷ್ಟು ಶೇಕಡಾ ನೀರಿನ ಸಂಪನ್ಮೂಲಗಳನ್ನು ನೀರಾವರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ?


5.

ಕೆಳಗಿನ ಯಾವ ವಲಯದಿಂದ, ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಹತ್ತಿ ಜವಳಿಗಳನ್ನು ಉತ್ಪಾದಿಸಲಾಗುತ್ತದೆ?


6.

ಕೆಳಗಿನವುಗಳಲ್ಲಿ ಭಾರತದ ಅತಿದೊಡ್ಡ ಕಂಟೈನರ್ ಬಂದರು ಯಾವುದು?

 


7.

ಭೂಗರ್ಭ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ವರಾಹಿ ಭೂಗತ ಯೋಜನೆ ಈ ಕೆಳಗಿನ ಯಾವ ಜಿಲ್ಲೆಯಲ್ಲಿದೆ ?


8.

)ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಇದಾಗಿದೆ ?


9.

ಕರ್ನಾಟಕದಲ್ಲಿ ಈ ಕೆಳಗಿನ ಯಾವ ಸ್ಥಳದಲ್ಲಿ ಉಷ್ಣ ವಿದ್ಯುತ್ ಶಕ್ತಿ ಸ್ಥಾವರಗಳು ಇವೆ ?


10.

ಈ ಕೆಳಗಿನ ಯಾವ ರಾಜ್ಯದಲ್ಲಿ ಮಾತ್ರ ಕಬ್ಬಿಣ ತಾಮ್ರ ಮತ್ತು ಚಿನ್ನ ಮೂರು ಖನಿಜ ಸಂಪನ್ಮೂಲಗಳು ದೊರೆಯುತ್ತವೆ ?