ಈ ಕೆಳಗಿನ ಸಿಂಧೂ ಸಂಸ್ಕೃತಿಯ ಯಾವ ನಗರದಲ್ಲಿ ವ್ಯಾಪಕವಾದ ಜಲಸಂಗ್ರಹಣೆಯ ವ್ಯವಸ್ಥೆ ಕಂಡು ಬಂದಿದೆ ?
Ans: B) ಧೋಲವೀರ
ಧೋಲವೀರ ಸಿಂಧು ಸಂಸ್ಕೃತಿಯ ನಗರಗಳಲ್ಲಿ ಜಲಸಂಗ್ರಹಣೆಯ ಪ್ರದೇಶವಾಗಿದ್ದಿತು. ಇದು ಗುಜರಾತ್ ಕಚ್ ಜಿಲ್ಲೆನಲ್ಲಿದೆ.
2.
'ಗಗನ್ ಮಹಲ್' ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪಿಯ ಸಾಧನೆಯಾಗಿದೆ ?
Ans: A) ಆದಿಲ್ ಷಾಹಿಗಳು
1561ರಲ್ಲಿ ಗೋಳಗುಮ್ಮಟ - ಅಲಿ ಆದಿಲ್ ಷಾ ಇಬ್ರಾಹಿಂ ರೋಜಾ 2ನೇ ಇಬ್ರಾಹಿಂ ಆದಿಲ್ ಷಾ ಬಿಜಾಪುರದಲ್ಲಿ ಆದಿಲ್ ಷಾಹಿ ವಂಶದ ಅಲಿ ಆದಿಲ್ ಷಾಹ್ ಗಗನ್ ಮಹಲ್ ಅನ್ನು ನಿರ್ಮಿಸಿದನು.
3.
ಭಾರತದ ನಾಗರೀಕ ಸಾಮೂಹಿಕ ಸಮಾಜವಾದಿ ಆರ್ಥಿಕ ಧ್ಯೇಯೋದ್ದೇಶಗಳನ್ನು ಇದರಲ್ಲಿ ಸೇರಿಸಲಾಗಿದೆ ?
Ans: B) ರಾಜ್ಯನೀತಿ ನಿರ್ದೇಶಕ ತತ್ವಗಳು
ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಸಂವಿಧಾನದ ಭಾಗ 4ರಲ್ಲಿ 36ನೇ ವಿಧಿಯಿಂದ 51ನೇ ವಿಧಿಯವರೆಗೆ ತಿಳಿಸಲಾಗಿದೆ.
4.
ಇತ್ತೀಚಿಗೆ ಈ ಕೆಳಗಿನ ಯಾವ ಸಂಸ್ಥೆಯು 'ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ 2023' ವರದಿಯನ್ನು ಬಿಡುಗಡೆ ಮಾಡಿದೆ?
Ans: B) ವಿಶ್ವಸಂಸ್ಥೆ
As per United Nations (UN) World Economic Situation and Prospects 2023 report, India’s growth is likely to remain strong at 5.8 per cent.
5.
ರೇಡಿಯೋ ಮತ್ತು ಟಿವಿ ಪ್ಲಾಟ್ಫಾರ್ಮ್ಗಳಲ್ಲಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತವು ಈ ಕೆಳಗಿನ ಯಾವ ದೇಶದೊಂದಿಗೆ ಎಂಒಯುಗೆ ಸಹಿ ಹಾಕಿದೆ?
Ans: B) ಈಜಿಪ್ಟ್
ಭಾರತ ಮತ್ತು ಈಜಿಪ್ಟ್ ಪ್ರಸಾರ ಭಾರತಿ ಮತ್ತು ಈಜಿಪ್ಟ್ನ ರಾಷ್ಟ್ರೀಯ ಮಾಧ್ಯಮ ಪ್ರಾಧಿಕಾರದ ನಡುವೆ ವಿಷಯ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಸಹ-ನಿರ್ಮಾಣಕ್ಕೆ ಅನುಕೂಲವಾಗುವಂತೆ ಎಂಒಯುಗೆ ಸಹಿ ಹಾಕಿವೆ.
6.
ಇತ್ತೀಚಿಗೆ ಸುದ್ದಿಯಲ್ಲಿ ಕಂಡ ಒಡೆಸಾ ಪೋರ್ಟ್ ಸಿಟಿ ಈ ಕೆಳಗಿನ ಯಾವ ದೇಶದಲ್ಲಿದೆ?
Ans: B) ಉಕ್ರೇನ್
The historic centre of the Ukrainian port city of Odesa has been designated an endangered World Heritage site by UNESCO, despite opposition from Russia.
7.
ಮನುಷ್ಯನ ದೇಹದಲ್ಲಿ ಯೂರಿಯಾವು ಇಲ್ಲಿ ಉತ್ಪನ್ನವಾಗುವುದು ?
Ans: A) ಯಕೃತ್ತು
ಯೂರಿಯಾವು ಜೀವ ರಾಸಾಯನಿಕ ಪ್ರಕ್ರಿಯೆಗಳ ಒಂದು ಗುಂಪಿನ ಅಂತಿಮ ಉತ್ಪನ್ನವಾಗಿದೆ.