Quiz 9th daily quiz - 2023

1.

ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯಲ್ಲಿ, ಭಾರತದಲ್ಲಿ ಎಕ್ಸಿಂ ಬ್ಯಾಂಕ್‌
ಸ್ಥಾಪನೆಯಾಯಿತು?


2.

ಈಸ್ಟ್ ಇಂಡಿಯಾ ಕಂಪನಿಯನ್ನು ಅನೌಪಚಾರಿಕವಾಗಿ ಕೆಳಗಿನವು ಗಳಲ್ಲಿ ಯಾವುದು ಎಂದು ಕರೆಯಲಾಗುತ್ತದೆ?

 


3.

2011ರ ಜನಗಣತಿ ಪ್ರಕಾರ ಕರ್ನಾಟಕದ ಸರಾಸರಿ ಸಾಕ್ಷಾರತಾ ದರ ಶೇಕಡಾವಾರು ಎಷ್ಟು?

 


4.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು (KPCC) ಶಿವಪುರದಲ್ಲಿ ನಡೆಸಿದ ಧ್ವಜ ಸತ್ಯಾಗ್ರಹದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?

 


5.

ಕೆಳಗಿನ ಯವ ದೆಹಲಿ ಸುಲ್ತಾನರು “ಸಿ ಜ್ದಾ” ಪದ್ಧತಿಯನ್ನು ಪರಿಚಯಿಸಿದರು ಮತ್ತು ಸುಲ್ತಾನರು ಭೂಮಿಯ ಮೇಲೆ ದೇವರ ಪ್ರತಿನಿಧಿಗಳೆಂದು ಸಾರುವ ಪವಿತ್ರ ಹಕ್ಕುಗಳ ಇರಾನೀಯ ಸಿದ್ಧಾಂತವನ್ನು ಅನುಷ್ಟಾನಗೊಳಿಸಿದರು?


6.

1914 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಪ್ರಥಮ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು ಯಾರು?


7.

ಅಕ್ಕಿಯಲ್ಲಿನ 'ಖೈರ' ಎಂಬ ರೋಗಕ್ಕೆ ಕಾರಣವಾಗುವುದು ಇದರ
ಕೊರತೆಯಿಂದ.


8.

ಒಂದು ಪರಮಾಣುವಿನ ನ್ಯೂಕ್ಲಿಯಸ್ ಈ ಕೆಳಗಿನ ಯಾವುದನ್ನು ಹೊಂದಿರುತ್ತದೆ?


9.

'ಭಾರತೀಯ ಮಹಿಳಾ ಬ್ಯಾಂಕ್‌'ಗೆ ಸಂಬಂಧಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ?


10.

ಬೊಕೊ ಹರಾಂ ಈ ಮುಂದಿನ ದೇಶದ ಒಂದು ಭಯೋತ್ಪಾದಕ
ಗುಂಪಾಗಿದೆ:


11.

ಸಂಗಂ ಸಾಹಿತ್ಯದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು _ಎಂದು ಕರೆಯಲಾಗುತ್ತಿತ್ತು ?