Quiz 8th daily quiz - 2023

1.

ಗ್ರಾಫೈಟ್ ರಾಡುಗಳನ್ನು ಅಣು ವಿದ್ಯುತ್ ರಿಯಾಕ್ಟರ್‌ಗಳಲ್ಲಿ ಬಳಸುವ ಉದ್ದೇಶ?


2.

ಪ್ರಪಂಚದ ಎರಡನೇ ಮಹಾಯುದ್ಧಕ್ಕೆ ಸಂಬಂಧಿಸಿದಂತೆ, ಜರ್ಮನಿ, ಇಟಲಿ ಮತ್ತು ಜಪಾನ್‌ಗಳನ್ನು ಒಟ್ಟಿಗೆ ಹೀಗೆಂದು ಕರೆಯಲಾಯಿತು ?

 


3.

ಭಾರತದ ರಾಜ್ಯಗಳ ಹಿಂದಿನ ಆಳ್ವಿಕೆಗಾರರ ರಾಜಧನ, ಸೌಕರ್ಯ ಮತ್ತು ಹಕ್ಕು ಬಾಧ್ಯತೆಗಳನ್ನು ಸಂವಿಧಾನದ ಕೆಳಗಿನ ಯಾವ ತಿದ್ದುಪಡಿ ಮೂಲಕ ರದ್ದುಗೊಳಿಸಲಾಯಿತು?


4.

ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲಾ ತಂತ್ರದಿಂದ ಬ್ರಿಟಿಷರೊಡನೆ ಹೋರಾಟನಡೆಸಿದ್ದ ಆ ಕರ್ನಾಟಕದ
ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಯಾರು?


5.

ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು
1918ರಲ್ಲಿ ನೇಮಿಸಿದ ಸಮಿತಿ ಯಾವುದು ?


6.

ಯಾವ ಕಾಯ್ದೆಯು 'ಪಕ್ಷಾಂತರ ನಿಷೇಧ ಕಾಯ್ದೆ' ಎಂದು ಚಿರಪರಿಚಿತ?


7.

ಕೇಂದ್ರ ಸರ್ಕಾರದ ಕರ್ತವ್ಯವು ಯಾವುದೇ ರಾಜ್ಯದ ಮೇಲೆ ಬಾಹ್ಯ ದಾಳಿ ಆಗದಂತೆ ಮತ್ತು ಆಂತರಿಕ ಕ್ಷೋಭೆ ಇಲ್ಲದಂತೆ ಸಂವಿಧಾನಾತ್ಮಕವಾಗಿ ಆಳ್ವಿಕೆ ನಡೆಸಿಕೊಂಡು ಹೋಗುವುದು” ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ಸಂವಿಧಾನದ ಯಾವ ಕಲಮು ವ್ಯವಹ ರಿಸುತ್ತದೆ ?


8.

ಈ ಕೆಳಗಿನ ಯಾವ ಬುಡಕಟ್ಟು ಜನಾಂಗದವರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ ?

 


9.

ಕರ್ನಾಟಕದ ಈ ಕೆಳಗಿನ ಯಾರು ಗಾಂಧೀಜಿಯವರ ದಂಡಿ ಉಪ್ಪಿನ
ಸತ್ಯಾಗ್ರಹದ ಜಾಥಾದಲ್ಲಿ ಪಾಲ್ಗೊಂಡಿದ್ದರು?


10.

ಮೊಘಲರ ಅವಧಿಯಲ್ಲಿ ಐತಿಹಾಸಿಕ ವಿವರಣೆಯ ಹುಮಾಯೂನ್ ನಾಮವನ್ನು ಕೆಳಗಿನ ಸ್ತ್ರೀಯರಲ್ಲಿ ಯಾರು ಬರೆದರು?