Quiz 7th daily quiz - 2023

1.

ಪ್ರಥಮ ಸಾರ್ವತ್ರಿಕ ಚುನಾವಣೆಯು ನಡೆದ ವರ್ಷ ಯಾವುದು ?

 


2.

" ದಿ ಇಂಡಿಯನ್ ಕಾನ್ ಸ್ಟಿ ಟ್ಯೂಷನ್ - ಕಾರ್ನರ್ ಸ್ಟೋನ್ ಆಫ್ ಎ ನೇಶನ್ " ಕೃತಿಯು ಈ ಕೆಳಗಿನ ಯಾರದ್ದಾಗಿದೆ ?

 


3.

ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಪೌರರು ಮತ್ತು ವಿದೇಶಿಯರಿಗೂ ( ಇಬ್ಬರಿಗೂ) ನೀಡಲಾಗಿದೆ ?


4.

ರಾಜ್ಯದಲ್ಲಿ ಅಧೀನ ನ್ಯಾಯಾಲಯಗಳ ಮೇಲ್ವಿಚಾರಣೆಯನ್ನು ಯಾರು ಮಾಡುತ್ತಾರೆ ?


5.

ಭಾರತದ ಸಂವಿಧಾನ ಯಾವ ಕಲಮು, ಪ್ರತಿ ರಾಜ್ಯವು ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಬೋಧಿಸಲು ಸಾಕಷ್ಟು ಸೌಲಭ್ಯವನ್ನು ಒದಗಿಸಲು ರಾಜ್ಯಗಳು ಪ್ರಯತ್ನಿಸಬೇಕೆಂದು
ತಿಳಿಸುತ್ತದೆ?


6.

ರಾಜ್ಯಸಭೆಯು ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ - 2013 ಅನ್ನು ಈ ಕೆಳಗಿನ ಯಾವ ವರ್ಷದಂದು ಅಂಗೀಕರಿಸಿತು ?


7.

ಪಕ್ಷಾಂತರ ಪಿಡುಗನ್ನು ತಡೆಗಟ್ಟಲು ಈ ಕೆಳಗಿನ ಯಾವ ವರ್ಷದಲ್ಲಿ ಪಕ್ಷಾಂತರ ನಿಷೇಧ ಕಾನೂನನ್ನುಜಾರಿಗೆ ತರಲಾಯಿತು ?


8.

ರಾಜಕೀಯ ಪಕ್ಷಗಳ ಕುರಿತಾಗಿ " "ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಅನಿವಾರ್ಯತೆಗಳು " ಎಂಬುದು ಈ ಕೆಳಗಿನ ಯಾರ ಹೇಳಿಕೆಯಾಗಿದೆ ?

 


9.

ಭ್ರಷ್ಟಾಚಾರದ ಕುರಿತಾಗಿ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಗುರುತಿಸಿ.

A) ಖಾಸಗಿ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಾನಗಳನ್ನು ಅಥವಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾ ವಿಧಾನಗಳನ್ನು ಒಟ್ಟಾರೆಯಾಗಿ ಭ್ರಷ್ಟಾಚಾರ ಎಂದು ಕರೆಯಲಾಗುತ್ತದೆ.

B) ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯು 1988 ರಲ್ಲಿ ಜಾರಿಗೆ ಬಂದಿತು.

 

 


10.

ಕೇಂದ್ರ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ ?