ಅಂತರರಾಷ್ಟ್ರೀಯ ನ್ಯಾಯಿಕ ನ್ಯಾಯಾಲಯ ಈ ಕೆಳಗಿನ ಯಾವ ಸ್ಥಳದಲ್ಲಿದೆ ?
Ans: C) ಹೇಗ್
ಈ ಕೆಳಗಿನ ಯಾವ ಸ್ಥಳದಲ್ಲಿ ಕರ್ನಾಟಕ ಏಕೀಕರಣ ಸಭೆಯು ಸ್ಥಾಪಿಸಲ್ಪಟ್ಟಿತು?
Ans: A)ಧಾರವಾಡ
ಅಕ್ಬರ್ ನ ವಿರುದ್ಧ ಧೈರ್ಯವಾಗಿ ಹೋರಾಡಿದ ಪ್ರಖ್ಯಾತ ರಾಣಿ ಚಾಂದ್ ಬೀಬಿಯು ಕೆಳಗಿನ ಯಾವ ರಾಜ್ಯಕ್ಕೆ ಸೇರಿದವಳು?
Ans: C) ಅಹ್ಮದ್ನಗರ
ಅಕ್ಬರ್ ನ ಆಳ್ವಿಕೆಯ ಅವಧಿಯಲ್ಲಿ ಕೆಳಕಂಡ ಯಾವ ವರ್ಣ ಚಿತ್ರಕಾರನಿಗೆ “ಶಿರೀನ್ ಸ್ವಾಲಂ” ಎಂಬ ಬಿರುದನ್ನು ನೀಡಲಾಗಿತ್ತು?
Ans: B) ಅಬ್ದುಸ್ ಸಮದ್
ವಿಕ್ರಮಾಂಕದೇವ ಚರಿತದ ಕರ್ತೃ ಬಿಲ್ಹಣ ಮತ್ತು ಮಿತಾಕ್ಷರದ ಲೇಖಕನಾದ ವಿಜ್ಞಾನೇಶ್ವರರು ಆಸ್ಥಾನದಲ್ಲಿದ್ದದ್ದು.?
Ans: B) ವಿಕ್ರಮಾದಿತ್ಯ
ಕೆಳಗಿನವುಗಳಲ್ಲಿ ಯಾವ ಗುಲಾಮೀ ಮನೆತನದ ದೊರೆಯು ಲಾಹೋರ್ ನಲ್ಲಿ ಪೋಲೋ ಆಟವನ್ನು ಅಡುತ್ತಿದ್ದಾಗ ಕುದುರೆಯಿಂದ ಕೆಳಗೆ ಬಿದ್ದುದರ ಪರಿಣಾಮವಾಗಿ ಕೊನೆಯ ಉಸಿರನ್ನೆಳೆದರು?
Ans: A) ಕುತುಬ್-ಉದ್-ದಿನ್ ಐಬಕ್
ಈ ಕೆಳಗಿನ ಯಾರ ಆಶ್ರಯದಲ್ಲಿ ಎಲ್ಲೋರಾದ ಕೈಲಾಸ ದೇವಸ್ಥಾನ ನಿರ್ಮಾಣಗೊಂಡಿತು?
Ans: B) ರಾಷ್ಟ್ರಕೂಟರು
ಲೋಕಸಭೆಗೆ ಆಯ್ಕೆ ಯಾಗಲು ಬಯಸುವ ಅಭ್ಯರ್ಥಿಗೆ ಇರಬೇಕಾದ
ಕನಿಷ್ಠ ವಯೋಮಾನ ಎಷ್ಟು?
Ans: B) 25 ವರ್ಷಗಳು
ರಾಜರ ದೈವಿಕತೆ ಸಿದ್ಧಾಂತವನ್ನು ಮಂಡಿಸಿದ ಮೊದಲ ಸುಲ್ತಾನ ಯಾರು?
Ans: C) ಬಲ್ಬನ್
ಕೆಳಗಿನ ಯಾವ ಜಿಲ್ಲೆ ತೊಗರಿ ಬೇಳೆ ಕೃಷಿಗೆ ಹೆಸರುವಾಸಿಯಾಗಿದೆ?