Quiz 6th daily quiz - 2023

1.

ಅಂತರರಾಷ್ಟ್ರೀಯ ನ್ಯಾಯಿಕ ನ್ಯಾಯಾಲಯ ಈ ಕೆಳಗಿನ ಯಾವ ಸ್ಥಳದಲ್ಲಿದೆ ?

 


2.

ಈ ಕೆಳಗಿನ ಯಾವ ಸ್ಥಳದಲ್ಲಿ ಕರ್ನಾಟಕ ಏಕೀಕರಣ ಸಭೆಯು ಸ್ಥಾಪಿಸಲ್ಪಟ್ಟಿತು?


3.

ಅಕ್ಬರ್ ನ ವಿರುದ್ಧ ಧೈರ್ಯವಾಗಿ ಹೋರಾಡಿದ ಪ್ರಖ್ಯಾತ ರಾಣಿ ಚಾಂದ್ ಬೀಬಿಯು ಕೆಳಗಿನ ಯಾವ ರಾಜ್ಯಕ್ಕೆ ಸೇರಿದವಳು?


4.

ಅಕ್ಬರ್ ನ ಆಳ್ವಿಕೆಯ ಅವಧಿಯಲ್ಲಿ ಕೆಳಕಂಡ ಯಾವ ವರ್ಣ ಚಿತ್ರಕಾರನಿಗೆ “ಶಿರೀನ್ ಸ್ವಾಲಂ” ಎಂಬ ಬಿರುದನ್ನು ನೀಡಲಾಗಿತ್ತು?


5.

ವಿಕ್ರಮಾಂಕದೇವ ಚರಿತದ ಕರ್ತೃ ಬಿಲ್ಹಣ ಮತ್ತು ಮಿತಾಕ್ಷರದ ಲೇಖಕನಾದ ವಿಜ್ಞಾನೇಶ್ವರರು ಆಸ್ಥಾನದಲ್ಲಿದ್ದದ್ದು.?


6.

ಕೆಳಗಿನವುಗಳಲ್ಲಿ ಯಾವ ಗುಲಾಮೀ ಮನೆತನದ ದೊರೆಯು ಲಾಹೋರ್ ನಲ್ಲಿ ಪೋಲೋ ಆಟವನ್ನು ಅಡುತ್ತಿದ್ದಾಗ ಕುದುರೆಯಿಂದ ಕೆಳಗೆ ಬಿದ್ದುದರ ಪರಿಣಾಮವಾಗಿ ಕೊನೆಯ ಉಸಿರನ್ನೆಳೆದರು?

 


7.

ಈ ಕೆಳಗಿನ ಯಾರ ಆಶ್ರಯದಲ್ಲಿ ಎಲ್ಲೋರಾದ ಕೈಲಾಸ ದೇವಸ್ಥಾನ ನಿರ್ಮಾಣಗೊಂಡಿತು?


8.

ಲೋಕಸಭೆಗೆ ಆಯ್ಕೆ ಯಾಗಲು ಬಯಸುವ ಅಭ್ಯರ್ಥಿಗೆ ಇರಬೇಕಾದ
ಕನಿಷ್ಠ ವಯೋಮಾನ ಎಷ್ಟು?


9.

ರಾಜರ ದೈವಿಕತೆ ಸಿದ್ಧಾಂತವನ್ನು ಮಂಡಿಸಿದ ಮೊದಲ ಸುಲ್ತಾನ ಯಾರು?


10.

ಕೆಳಗಿನ ಯಾವ ಜಿಲ್ಲೆ ತೊಗರಿ ಬೇಳೆ ಕೃಷಿಗೆ ಹೆಸರುವಾಸಿಯಾಗಿದೆ?