1.
ಈ ಕೆಳಗಿನ ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ಯಾರ ಜನ್ಮದಿನದ ನೆನಪಿಗಾಗಿ ಪರಾಕ್ರಮ್ ದಿವಸ್ ಅನ್ನು ಆಚರಿಸಲಾಗುತ್ತದೆ ?
Ans: ಸುಭಾಷ್ ಚಂದ್ರ ಬೋಸ್
2.
ಪರಾಕ್ರಮ್ ದಿವಸನ್ನು ಈ ಕೆಳಗಿನ ಯಾವ ದಿನಾಂಕದAದು ಆಚರಿಸಲಾಗುತ್ತದೆ ?
Ans: ಜನವರಿ ೨೩
3.
ರಾಷ್ಟ್ರೀಯ ಮತದಾರರ ದಿನವನ್ನು ಈ ಕೆಳಗಿನ ಯಾವ ದಿನಾಂಕದAದು ಆಚರಿಸಲಾಗುತ್ತದೆ ?
Ans: ಜನವರಿ ೨೫
4.
ವ್ಯಾಯಾಮ ಪ್ರಳಯ್ ಅನ್ನು ಭಾರತದ ಈ ಕೆಳಗಿನ ಯಾವ ಪಡೆಯು ನಡೆಸುತ್ತದೆ ?