Weekly Quiz

1.

ಸ್ವಾತಂತ್ರ್ಯ ನಂತರ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿದ್ದವರು ?


2.

ಭಾರತದ ಸಂವಿಧಾನದಲ್ಲಿ ನಮೂದಿಸಲಾದ ಮೂಲಭೂತ ಹಕ್ಕುಗಳ ಸಂರಕ್ಷಕರು ಯಾರು ?


3.

ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದಿತು ?

 


4.

ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಪ್ರಾಂತ್ಯವನ್ನು ಈ ಕೆಳಗಿನ ಯಾರು ಪ್ರತಿನಿಧಿಸಿದ್ದರು ?

 


5.

ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯಗಳನ್ನು ಪ್ರತಿನಿಧಿಸಿದ ಪ್ರಮುಖರನ್ನು ಕೆಳಗೆ ನೀಡಲಾಗಿದೆ ಸರಿಯಾಗಿ ಹೊಂದಾಣಿಕೆ ಇಲ್ಲದನ್ನು ಗುರುತಿಸಿ ?


6.

13 ಡಿಸೆಂಬರ್ 1946ರಂದು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಈ ಕೆಳಗಿನ ಯಾರು ಮಂಡಿಸಿದರು ?

 


7.

ಪ್ರಥಮ ಸಾರ್ವತ್ರಿಕ ಚುನಾವಣೆಯು ನಡೆದ ವರ್ಷ ಯಾವುದು ?


8.

" ದಿ ಇಂಡಿಯನ್ ಕಾನ್ ಸ್ಟಿ ಟ್ಯೂಷನ್ - ಕಾರ್ನರ್ ಸ್ಟೋನ್ ಆಫ್ ಎ ನೇಶನ್ " ಕೃತಿಯು ಈ ಕೆಳಗಿನ ಯಾರದ್ದಾಗಿದೆ 


9.

ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಪೌರರು ಮತ್ತು ವಿದೇಶಿಯರಿಗೂ ( ಇಬ್ಬರಿಗೂ) ನೀಡಲಾಗಿದೆ ?


10.

ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಪ್ರಜೆಗಳಿಗೆ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ ?