1.
ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿ?
Ans: D) 2007-2012
2.
ಭಾರತದ ಅರ್ಥ ವ್ಯವಸ್ಥೆಯನ್ನು
ಬಹಳ ಸೂಕ್ತವಾಗಿ ಹೀಗೆ ವಿವರಿಸಲಾಗಿದೆ
Ans: C) ಮಿಶ್ರ ಅರ್ಥವ್ಯವಸ್ಥೆ
3.
ಇವರಲ್ಲಿ ಯಾರು ಸಂವಿಧಾನ ರಚನಾಸಭೆಯಲ್ಲಿ ಕಮ್ಯುನಿಸ್ಟರನ್ನು ಪ್ರತಿನಿಧಿಸಿದ್ದರು ?
Ans: A) ಸೋಮನಾಥ ಲಾಹಿರಿ
4.
ಇದರಲ್ಲಿ ಯಾವುದು ರಾಸಾಯನಿಕ ಗೊಬ್ಬರ?
Ans: A) ಸೋಡಿಯಂ ನೈಟ್ರೇಟ್
5.
ಸೌರವೂಹ್ಯದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು?
Ans: D) ಭೂಮಿ
6.
'ಬೆಳಕಿನ ವರ್ಷ' ಎನ್ನುವುದು ?
Ans: B) ದೂರದ ಏಕಮಾನ
7.
ಮಂಜಿನ ಮೂಲಕ ಏನೂ ಕಾಣಿಸುವುದಿಲ್ಲ ಏಕೆಂದರೆ,
Ans: A) ಮಂಜಿನಲ್ಲಿರುವ ಹನಿ ಬಿಂದುಗಳು ಬೆಳಕನ್ನು ಚೆದುರಿಸುತ್ತವೆ
8.
ಇವುಗಳಲ್ಲಿ ಮೊಟ್ಟೆ ಇಡುವ ಸಸ್ತನಿ ಯಾವುದು?
Ans: B) ಎಕಿಡ್ನಾ
9.
ಪರಿಸರವನ್ನು ಕುರಿತ ಮೊದಲ ವಿಶ್ವಸಂಸ್ಥೆಯ ಸಮಾವೇಶವು ಜೂನ್ 1972ರಲ್ಲಿ ಎಲ್ಲಿ ನಡೆಯಿತು?
Ans: C) ಸ್ಟಾಕ್ ಹೋಂ
10.
ರಾಷ್ಟ್ರೀಯ ಮ್ಯಾರಿಟೈಮ್ ಡೇ, (ಸಾಗರ ದಿನವೆಂದು) ಪ್ರತಿವರ್ಷ ಯಾವ ದಿನದಂದು ಆಚರಿಸುತ್ತದೆ?
Ans: D) ಏಪ್ರಿಲ್ 5ನೇ ದಿನ
11.
ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?
Ans: C) ಐಹೊಳೆ ಶಾಸನ
12.
ಪೋರ್ಚುಗೀಸರು ಯಾರಿಂದ ಗೋವಾ ಪಡೆದುಕೊಂಡರು?