Quiz 30th daily quiz - 2023

1.

ಭಾರತೀಯ ಸಂವಿಧಾನದ 352 ನೇ ಅನುಚ್ಛೇದದ ಅಡಿ ತುರ್ತುಪರಿಸ್ಥಿತಿ ಯು ಕುಸಿತವಾಗಿದೆ ಕೆಳಗಿನ ಯಾವುದು ಸರಿಯಲ್ಲ ?

 


2.

ಒಬ್ಬ ಸಾರ್ವಜನಿಕ ನೌಕರನು ಸಾರ್ವಜನಿಕ ಕರ್ತವ್ಯಗಳನ್ನು ಮಾಡಲು ವಿಫಲನಾದರೆ ಈ ಕೆಳಗಿನ ಯಾವ ರಿಟ್ ನ್ನು ನ್ಯಾಯಾಲಯವು ಮಾಡಬಹುದು ?

 


3.

1976ರ 42ನೇ ಸಂವಿಧಾನದ ತಿದ್ದುಪಡಿಯ ಕಾಯ್ದೆಯು ಪ್ರಸ್ತಾವನೆಗೆ ಈ ಕೆಳಗಿನ ಪದಗಳನ್ನು ಸೇರಿಸಿತು ?


4.

ಭಾರತದ ಸಂವಿಧಾನದ 233ನೇ ಕಲಮಿನ ಮೇರೆಗೆ ಜಿಲ್ಲಾ ನ್ಯಾಯಾಧೀಶರು ಇವರಿಂದ ಆಯ್ಕೆಯಾಗುತ್ತಾರೆ ?


5.

322 ನೇ ಕಲಮಿನ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳು ಇದರಿಂದ ಭರಿಸಲ್ಪಡುತ್ತದೆ ?

 


6.

ಈ ಕೆಳಕಂಡವರಲ್ಲಿ ಯಾರಿಗೆ ಭಾರತ ರಾಜ್ಯಗಳು ಭಾರತ ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರೇಕ್ಷಕರ ಹಕ್ಕನ್ನು ನೀಡುತ್ತದೆ ?

 


7.

ರಾಷ್ಟ್ರಪತಿಯವರು ಈ ಕೆಳಗಿನ ಯಾವ ರೀತಿಯಲ್ಲಿ ಮಂತ್ರಿ ಮಂಡಳಿಯ ಸದಸ್ಯರನ್ನು ವಜಾ ಮಾಡಬಹುದು?


8.

ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಪ್ರಕಾರ ರಾಜಕೀಯ ಪಕ್ಷಗಳು ಚುನಾವಣೆ ಮುಗಿಯುವ ಸಮಯಕ್ಕಿಂತ ಎಷ್ಟು ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದರಿಂದ ನಿರ್ಬಂಧಿಸಲಾಗಿದೆ ?


9.

ರಾಜ್ಯಸಭೆಯ ಸದಸ್ಯರನ್ನು ಯಾರು ಚುನಾಯಿಸುತ್ತಾರೆ ?


10.

ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಅರ್ಹತೆ ಪಡೆಯಲು ಒಬ್ಬ ವ್ಯಕ್ತಿಯು ಹೈಕೋರ್ಟ್ ನಲ್ಲಿ ಎಷ್ಟು ಕಾಲ ಸೇವೆ ಸಲ್ಲಿಸಬೇಕು?


11.

ರಾಷ್ಟ್ರಪತಿಗಳು ಯಾವಾಗ ಸಂಸತ್ತಿನ ಎರಡು ಮನೆಗಳನ್ನು ಕೂಡಿಸಿ ಉದ್ಘೋಷಿಸುತ್ತಾರೆ?