Quiz 25th daily quiz - 2023

1.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ

1. ಅರ್ಥಶಾಸ್ತ್ರವು ಗ್ರೀಕ್ ಭಾಷೆಯ ಓಕೋಸ್ ಮತ್ತು ನೋಮೋಸ್ ಎಂಬ ಎರಡು ಪದಗಳಿಂದ ಬಂದಿದೆ.

2. ಓಕೋಸ್‌ ಎಂದರೆ ಗೃಹ ಮತ್ತು ನೋಮೋಸ್ ಎಂದರೆ ನಿರ್ವಹಣೆ ಎಂದರ್ಥ.

ಮೇಲಿನವುಗಳಲ್ಲಿ ಯಾವುದು/ವು ಸರಿಯಾಗಿದೆ?


2.

ರಾಷ್ಟ್ರಗಳ ಸಂಪತ್ತು (Wealth of Nations) ಗ್ರಂಥದ ಲೇಖಕರು ಯಾರು?


3.

ಮುಂದಿನ ಹೇಳಿಕೆಗಳನ್ನು ಗಮನಿಸಿರಿ

ಎ) ಅರ್ಥಶಾಸ್ತ್ರದ ಸಂಪತ್ತಿನ ವ್ಯಾಖ್ಯಾನದ ಪ್ರಕಾರ ಅರ್ಥಶಾಸ್ತ್ರವು ಸಂಪತ್ತನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನವಾಗಿದೆ.

ಬಿ) ಸಂಪತ್ತಿನ ಕುರಿತಾದ ವ್ಯಾಖ್ಯೆಯನ್ನು ನೀಡಿದವರು ಆಲ್ಫ್ರೆಡ್ ಮಾರ್ಷಲ್.


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.


4.

ಅರ್ಥಶಾಸ್ತ್ರದ ತತ್ವಗಳು (The Principles of Economics) ಎಂಬ ಗ್ರಂಥವನ್ನು ರಚಿಸಿದವರು ಯಾರು?


5.


I. ಆಲ್ಪ್ರೆಡ್ ಮಾರ್ಷಲ್ ರವರು ಮೊದಲ ಬಾರಿಗೆ ರಾಜಕೀಯ ಅರ್ಥಶಾಸ್ತ್ರ ಎಂಬುದನ್ನು ಅರ್ಥಶಾಸ್ತ್ರ ಎಂದು ಕರೆಯುವ ಮೂಲಕ ಅರ್ಥಶಾಸ್ತ್ರಕ್ಕೆ ಒಂದು ಸ್ವತಂತ್ರ ಅಸ್ತಿತ್ವವನ್ನು ನೀಡಿದ್ದಾರೆ.

II. ಮಾರ್ಷಲ್‌ರವರ ಪ್ರಕಾರ
ಅರ್ಥಶಾಸ್ತ್ರವು ಮಾನವನ ಸಂಪತ್ತಿಗಿಂತ, ಮಾನವನ ಯೋಗಕ್ಷೇಮವನ್ನು ಕುರಿತು ಅಧ್ಯಯನ ಮಾಡುತ್ತದೆ.

III. ಇದು ಎಲ್ಲಾ ನವ ಸಾಂಪ್ರದಾಯ ಪಂಥೀಯರ ಅಭಿಪ್ರಾಯವಾಗಿತ್ತು.

ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.




6.

“ಅರ್ಥವಿಜ್ಞಾನದ ಸ್ವರೂಪ ಮತ್ತು ಮಹತ್ವ” ಎಂಬ ಗ್ರಂಥವನ್ನು ರಚಿಸಿದವರು ____


7.

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

I. ಸಂಪತ್ತಿನ ವ್ಯಾಖ್ಯಾನ ಮತ್ತು ಯೋಗಕ್ಷೇಮದ ವ್ಯಾಖ್ಯಾನವನ್ನು ಟೀಕಿಸುವ ಮೂಲಕ ಲಿಯೊನೆಲ್ ರಾಬಿನ್ಸ್‌ರವರು ಕೊರತೆಯ ವ್ಯಾಖ್ಯಾನ
ನೀಡಿದರು.

II. ರಾಬಿನ್ಸ್‌ರವರು ಕೊರತೆಯಿಂದ ಕೂಡಿರುವ ಸಂಪನ್ಮೂಲಗಳಿಗೆ ವಿಶೇಷ ಮಹತ್ವವನ್ನು ನೀಡಿದ್ದರಿಂದ


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

 


8.

ಭಾರತದಲ್ಲಿ ಅರ್ಥಶಾಸ್ತ್ರದ ಕ್ಷೇತ್ರಕ್ಕೆ _ರಲ್ಲಿ ಅಮಾರ್ಥ್ಯಸೇನ್ ರವರಿಗೆ ನೊಬೆಲ್ ಪಾರಿತೋಷಕ ನೀಡಲಾಯಿತು.


9.

ಭಾರತೀಯ ಅರ್ಥಶಾಸ್ತ್ರದ ಪಿತಾಮಹ ಯಾರು?


10.

ಈ ಮುಂದಿನ ಹೇಳಿಕೆಗಳನ್ನು ಗಮನಿಸಿರಿ

ಎ) ಸಮಗ್ರ ಅರ್ಥಶಾಸ್ತ್ರವು 1929-33ರ ನಡುವೆ ಸಂಭವಿಸಿದ ಆರ್ಥಿಕ ಮುಗ್ಗಟ್ಟಿನ ನಂತರ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು.

ಬಿ) ಜೆ.ಎಂ. ಕೇನ್ಸ್ರವರು 1936ರಲ್ಲಿ ಪ್ರಕಟಿಸಿದ ಸಾಮಾನ್ಯ ಸಿದ್ಧಾಂತ (General theory) ಸಮಗ್ರ ಅರ್ಥಶಾಸ್ತ್ರವನ್ನು ಹೆಚ್ಚು ಜನಪ್ರಿಯಗೊಳಿಸಿತು.


ಕೆಳಗೆ ನೀಡಲಾಗಿರುವ ಕೋಡ್ ಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.