Quiz 22nd daily quiz - 2023

1.

ಭಾರತದ ಸಂವಿಧಾನವನ್ನು ಯಾವಾಗ ಅಂಗೀಕರಿಸಲಾಯಿತು?


2.

ಭಾರತದ ಮೊದಲ ಮಹಾನಗರ ಪಾಲಿಕೆಯನ್ನು ಎಲ್ಲಿ ಸ್ಥಾಪಿಸಲಾಯಿತು?


3.

ಒಂದು ರಾಜ್ಯದ ಸರ್ಕಾರವು ಆಯೋಜಿಸುವ ಲಾಟರಿಗಳು ಇದರ ಅಡಿಯಲ್ಲಿ ಬರುತ್ತವೆ?


4.

 ಕರ್ನಾಟಕ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ?
 


5.

ಅಬ್ದುಲ್ ಕಲಾಂ ಅವರು ಭಾರತದ...... ರಾಷ್ಟ್ರಪತಿಯಾಗಿದ್ದರು?


6.

 ಭಾರತದ ಮೊದಲ ಮಹಿಳಾ ಗಗನಯಾತ್ರಿ ಯಾರು?


7.

ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವನ್ನು ಯಾರಿಗೆ ವಹಿಸಲಾಗಿದೆ?


8.

. ಗೆ ಪರಿವರ್ತಿಸಲಾದ ಡಾಕುಮೆಂಟ್‌ಗಳನ್ನು ವೆಬ್ ಗೆ ಪ್ರಕಟಿಸಬಹುದು?


9.


ಸಚಿವರಿಗೆ ಯಾರಿಂದ ಮಂತ್ರಿಮಂಡಲಗಳನ್ನು ನೀಡಲಾಗುತ್ತದೆ?


10.

ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಯಾರು?